ಚಿಕ್ಕಬಳ್ಳಾಪುರ:ಚಲಿಸುತ್ತಿದ್ದ ರೈಲಿಗೆ ಸಿಲುಕಿದ ಯುವಕನೋರ್ವ ಮೃತಪಟ್ಟ ಘಟನೆ ಜಿಲ್ಲೆಯ ಪೂಜನಹಳ್ಳಿ ಬಳಿ ನಡೆದಿದೆ.
ಚಿಕ್ಕಬಳ್ಳಾಪುರದಲ್ಲಿ ರೈಲುಗೆ ಸಿಲುಕಿ ಯುವಕನೋರ್ವ ಸಾವು - chikkaballapura engine accident
ಚಲಿಸುತ್ತಿದ್ದ ರೈಲಿಗೆ ಆಕಸ್ಮಿಕವಾಗಿ ಸಿಲುಕಿದ ಯುವಕ ನೋರ್ವ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಪೂಜನಹಳ್ಳಿ ಬಳಿ ನಡೆದಿದೆ. ಯುವಕ ಹಳಿ ದಾಟುತ್ತಿದ್ದ ವೇಳೆ ಬರುತ್ತಿರುವ ರೈಲನ್ನು ಗಮನಿಸದೆ ಮೃತಪಟ್ಟಿದ್ದಾನೆ.
ಯುವಕ ಸಾವು
ಇದೇ ಗ್ರಾಮದ ವಸಂತ್ (18) ಮೃತ ಯುವಕ. ಯುವಕ ಹಳಿ ದಾಟುತ್ತಿದ್ದ ವೇಳೆ ಬರುತ್ತಿರುವ ರೈಲನ್ನು ಗಮನಿಸದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ರೈಲ್ವೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.