ಕರ್ನಾಟಕ

karnataka

ETV Bharat / state

ಎಣ್ಣೆ ಸಿಗದಿದ್ದಕ್ಕೆ ವೈನ್​ ಶಾಪ್​ಗೆ ಕನ್ನ: 1 ಲಕ್ಷಕ್ಕೂ ಅಧಿಕ ಮೌಲ್ಯದ ಮದ್ಯ ಕಳವು - Mirror to Chikkaballapur Wine Shop

ಲಾಕ್​ಡೌನ್​ ಹಿನ್ನಲೆ ಕುಡಿಯಲು ಮದ್ಯ ಸಿಗದ ಕಾರಣ ಚಿಕ್ಕಬಳಪುರದಲ್ಲಿರುವ ಸಪ್ತಗಿರಿ ಬಾರ್ ಅಂಡ್ ರೆಸ್ಟೋರೆಂಟ್​ನಲ್ಲಿ ಖದೀಮರು 1 ಲಕ್ಷಕ್ಕೂ ಅಧಿಕ ಮೌಲ್ಯದ ಮದ್ಯವನ್ನು ದೋಚಿದ್ದಾರೆ.

Alcohol theft
ಮದ್ಯ ದೋಚಿದ ಖದೀಮರು

By

Published : Apr 25, 2020, 7:46 AM IST

ಚಿಕ್ಕಬಳ್ಳಾಪುರ:ಜಿಲ್ಲೆಯಲ್ಲಿ ದಿನೇ ದಿನೆ ಕಳ್ಳರ ತಂಡ ಮದ್ಯಕ್ಕಾಗಿ ವೈನ್​ಶಾಪ್​ನ್​ಲ್ಲಿ ಕಳ್ಳತನ ಮಾಡುತ್ತಿದ್ದು, 1 ಲಕ್ಷಕ್ಕೂ ಅಧಿಕ ಮೌಲ್ಯದ ಮದ್ಯವನ್ನು ದೋಚಿದ್ದಾರೆ.

ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ವೈ ಹುಣಸೇನಹಳ್ಳಿ ರಸ್ತೆಯಲ್ಲಿ ಇರುವ ಸಪ್ತಗಿರಿ ಬಾರ್ ಅಂಡ್ ರೆಸ್ಟೋರೆಂಟ್​ನ ಚಾವಣಿ ಶೀಟ್​ಗಳನ್ನು ತೆಗೆದು ಮದ್ಯ ಕಳವು ಮಾಡಲಾಗಿದೆ. ಸುಮಾರು 1 ಲಕ್ಷಕ್ಕೂ ಅಧಿಕ ಮೌಲ್ಯದ ಮದ್ಯವನ್ನು ದೋಚಿದ್ದು, ಅಂಗಡಿಯೊಳಗಿನ ಸಿಸಿಟಿವಿ ಕ್ಯಾಮೆರಾದ ಡಿವಿಆರ್ ಅ​ನ್ನೂ ಕದ್ದೊಯ್ದಿದ್ದಾರೆ.

ಇನ್ನು ಈ ಪ್ರಕರಣ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ABOUT THE AUTHOR

...view details