ಕರ್ನಾಟಕ

karnataka

ETV Bharat / state

ಅಬ್ಬಾ ಒಂದೇ ಕುಟುಂಬದ ಇಷ್ಟೂ ಸದಸ್ಯರಿಂದ ಏಕಕಾಲಕ್ಕೆ ಮತದಾನ.... ಅಷ್ಟಕ್ಕೂ ಎಷ್ಟು ಜನ ಗೊತ್ತೇ? - karnataka by election news

ಈ ಕುಟುಂಬದವರು ಒಂದೇ ಬಾರಿಗೆ ಮತ ಚಲಾಯಿಸುವುದರ ಮೂಲಕ ಇತರರಿಗೂ ಅರಿವು ಮೂಡಿಸಿದ್ದಾರೆ.

110 ಸದಸ್ಯರಿಂದ ಏಕಕಾಲಕ್ಕೆ ಮತದಾನ ,  Voting simultaneously by 110 members of the same family
110 ಸದಸ್ಯರಿಂದ ಏಕಕಾಲಕ್ಕೆ ಮತದಾನ

By

Published : Dec 5, 2019, 10:39 AM IST

ಚಿಕ್ಕಬಳ್ಳಾಪುರ: ಒಂದೇ ಕುಟುಂಬದ 110 ಮತದಾರರು ಮತಚಲಾವಣೆ ಮಾಡುವುದರ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಸಮ್ಮಿಶ್ರ ಸರ್ಕಾರದ ಪತನದ ನಂತರ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಉಪಚುನಾವಣೆಯ ಕಾವು ರಂಗೇರಿದ್ದು, ಇಂದು ಮತ ಚಲಾವಣೆ ನಡೆಯುತ್ತಿದೆ. ಈ ಕುಟುಂಬದವರು ಒಂದೇ ಬಾರಿಗೆ ಮತ ಚಲಾಯಿಸುವುದರ ಮೂಲಕ ಇತರರಿಗೂ ಅರಿವು ಮೂಡಿಸಿದ್ದಾರೆ.

110 ಸದಸ್ಯರಿಂದ ಏಕಕಾಲಕ್ಕೆ ಮತದಾನ

ಮತದಾನ ನಮ್ಮ ಹಕ್ಕು. ಪ್ರತಿಬಾರಿಯೂ ತಪ್ಪದೇ ಮತದಾನ ಚಲಾವಣೆ ಮಾಡುತ್ತೇವೆ. ತುಂಬಾ ಸಂತಸ ತಂದಿದೆ. ಪ್ರತಿವರ್ಷದಂತೆ ಈ ಬಾರಿಯೂ ಒಟ್ಟಿಗೆ ಸೇರಿ ಮತದಾನ ಮಾಡಿದ್ದೇವೆ ಎನ್ನುತ್ತಾರೆ ಕುಟುಂಬದ ಸದಸ್ಯರು.

ABOUT THE AUTHOR

...view details