ಚಿಕ್ಕಬಳ್ಳಾಪುರ:ಅರಣ್ಯಾಧಿಕಾರಿಗಳ ವಾಹನಕ್ಕೆ ಟಿಟಿ ಡಿಕ್ಕಿ ಹೊಡೆದು ಟೆಂಪೋ ಛಿಧ್ರ-ಛಿಧ್ರವಾದ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಂಡಿಗನಾಳ ಕ್ರಾಸ್ ಕೆರೆಯ ಬಳಿ ನಡೆದಿದೆ.
ಅರಣ್ಯ ಅಧಿಕಾರಿಗಳ ವಾಹನಕ್ಕೆ ಟಿಟಿ ಡಿಕ್ಕಿ... ವಾಹನ ಛಿಧ್ರ ಛಿಧ್ರ - undefined
ಅರಣ್ಯಾಧಿಕಾರಿಗಳ ವಾಹನಕ್ಕೆ ಟಿಟಿ ಡಿಕ್ಕಿ ಹೊಡೆದು ಟೆಂಪೋ ಛಿಧ್ರ-ಛಿಧ್ರವಾದ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಂಡಿಗನಾಳ ಕ್ರಾಸ್ ಕೆರೆಯ ಬಳಿ ನಡೆದಿದೆ.
ಟಿಟಿ ಡಿಕ್ಕಿ ವಾಹನ ಛಿಧ್ರ ಛಿಧ್ರ
ಶಿಡ್ಲಘಟ್ಟ ತಾಲೂಕು ಅರಣ್ಯಾಧಿಕಾರಿಗಳ ಬಲೇರೋ ವಾಹನಕ್ಕೆ ಟಿಟಿ ಡಿಕ್ಕಿ ಹೊಡೆದಿದ್ದು ವಾಹನ ಸಂಪೂರ್ಣ ಜಖಂ ಗೊಂಡಿದೆ. ಸದ್ಯ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಟಿಟಿ ವಾಹನ ಸವಾರ ಸೇರಿದಂತೆ ಸರ್ಕಾರಿ ವಾಹನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.