ಕರ್ನಾಟಕ

karnataka

ETV Bharat / state

ವರದಹಳ್ಳಿಯ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಕನ್ನ... 10 ಲಕ್ಷ ಮೌಲ್ಯದ ವಸ್ತು ಕಳವು - ರಂಗನಾಥಸ್ವಾಮಿ ದೇವಸ್ಥಾನ

ಗ್ರಾಮದ ರಂಗನಾಥಸ್ವಾಮಿ ದೇವಸ್ಥಾನದಲ್ಲಿದ್ದ ಸುಮಾರು 10 ಕೆಜಿ ಬೆಳ್ಳಿ ಕಿರೀಟ,ಬೆಳ್ಳಿ ತಟ್ಟೆ, ಗೋಪುರ, 2 ವರ್ಷದಿಂದ ತೆರೆಯದ ಅಂದಾಜು 2 ಲಕ್ಷ ಮೌಲ್ಯದ ಹುಂಡಿ ಸೇರಿದಂತೆ 4 ಬಂಗಾರದ ಮಾಂಗಲ್ಯ ಸೇರಿದಂತೆ ಒಟ್ಟು 10 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

varadahalli ranganathaswamy temple, ವರದಹಳ್ಳಿಯಲ್ಲಿರುವ ರಂಗನಾಥಸ್ವಾಮಿ ದೇವಸ್ಥಾನ

By

Published : Sep 6, 2019, 12:22 PM IST

Updated : Sep 6, 2019, 6:41 PM IST

ಚಿಕ್ಕಬಳ್ಳಾಪುರ:ತಾಲೂಕಿನ ವರದಹಳ್ಳಿಯಲ್ಲಿರುವ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಕಳ್ಳರು ಕೈ ಚಳಕ ತೋರಿಸಿದ್ದು, ಸುಮಾರು 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ, ಹುಂಡಿಯನ್ನು ದೋಚಿ ಪರಾರಿಯಾಗಿದ್ದಾರೆ.

ವರದಹಳ್ಳಿಯಲ್ಲಿರುವ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ

ಗ್ರಾಮದ ರಂಗನಾಥಸ್ವಾಮಿ ದೇವಸ್ಥಾನದಲ್ಲಿದ್ದ ಸುಮಾರು 10 ಕೆಜಿ ಬೆಳ್ಳಿ ಕಿರೀಟ,ಬೆಳ್ಳಿ ತಟ್ಟೆ, ಗೋಪುರ, 2 ವರ್ಷದಿಂದ ತೆರೆಯದ ಅಂದಾಜು 2 ಲಕ್ಷ ಮೌಲ್ಯದ ಹುಂಡಿ ಸೇರಿದಂತೆ 4 ಬಂಗಾರದ ಮಾಂಗಲ್ಯ ಸೇರಿದಂತೆ ಒಟ್ಟು 10 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪ್ರಕರಣವನ್ನು ದಾಖಲಿಸಿಕೊಂಡು ಖದೀಮರಿಗಾಗಿ ಬಲೆ ಬೀಸಿದ್ದಾರೆ.

Last Updated : Sep 6, 2019, 6:41 PM IST

ABOUT THE AUTHOR

...view details