ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರದ ಶನಿದೇಗುಲದಲ್ಲಿ ನಾಗರಹಾವು ಪ್ರತ್ಯಕ್ಷ - ದೇವಸ್ಥಾನದಲ್ಲಿ ನಾಗರಹಾವು ಪ್ರತ್ಯಕ್ಷ

ನಿರ್ಮಾಣ ಹಂತದ ಶನಿದೇವಸ್ಥಾನದಲ್ಲಿ ನಾಗರಹಾವು ಪ್ರತ್ಯಕ್ಷವಾದ ಘಟನೆ ಚಿಕ್ಕಬಳ್ಳಾಪುರದ ನಕ್ಕಲಕುಂಟೆ ಬಡವಾಣೆಯಲ್ಲಿ ನಡೆದಿದೆ.

ದೇವಸ್ಥಾನದಲ್ಲಿ ನಾಗರಹಾವು ಪ್ರತ್ಯಕ್ಷ

By

Published : Aug 17, 2019, 11:07 PM IST

Updated : Aug 17, 2019, 11:28 PM IST

ಚಿಕ್ಕಬಳ್ಳಾಪುರ:ನಿರ್ಮಾಣ ಹಂತದ ಶನಿಮಹಾತ್ಮನ ದೇವಸ್ಥಾನದಲ್ಲಿ ನಾಗರಹಾವೊಂದು ಪ್ರತ್ಯಕ್ಷವಾದ ಘಟನೆ ನಗರದ ನಕ್ಕಲಕುಂಟೆ ಬಡವಾಣೆಯಲ್ಲಿ ನಡೆದಿದೆ.

ದೇವಸ್ಥಾನದಲ್ಲಿ ನಾಗರಹಾವು ಪ್ರತ್ಯಕ್ಷ

ನಗರದ ನಕ್ಕಲಕುಂಟೆ ಬಳಿ ನೂತನವಾಗಿ ಶನಿದೇವರ ದೇವಸ್ಥಾನವನ್ನು ನಿರ್ಮಾಣ ಮಾಡುತ್ತಿದ್ದು, ದೇವಾಲಯದ ಇಟ್ಟಿಗೆಯ ಬಳಿ ನಾಗರಾಜ ಪ್ರತ್ಯಕ್ಷವಾಗಿದ್ದಾನೆ. ಹಾವು ಕಂಡ ಸ್ಥಳೀಯರು ಪಾತ್ರೆಯಲ್ಲಿ ಹಾಲು ನೀಡಿದ್ರು. ಬಳಿಕ ಪೂಜೆ ನೆರವೇರಿಸಿದ್ರು.

ಶ್ರಾವಣ ಶನಿವಾರವೇ ಶನಿಮಹಾತ್ಮನ ದೇವಸ್ಥಾನಕ್ಕೆ ಆಗಮಿಸಿದ ನಾಗರಹಾವು ಕಂಡು ಭಕ್ತರು ಕುತೂಹಲ ವ್ಯಕ್ತಪಡಿಸಿದ್ದಾರೆ.

Last Updated : Aug 17, 2019, 11:28 PM IST

ABOUT THE AUTHOR

...view details