ಚಿಕ್ಕಬಳ್ಳಾಪುರ:ಜಿಲ್ಲೆಯ ಪೆರೇಸಂದ್ರ ಬಳಿ ಆಂಧ್ರ ಮೂಲದ ಸರ್ಕಾರಿ ಬಸ್ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಸ್-ಲಾರಿ ನಡುವೆ ಡಿಕ್ಕಿ: ಅದೃಷ್ಟವಶಾತ್ ಪ್ರಯಾಣಿಕರು ಬಚಾವ್ - ಚಿಕ್ಕಬಳ್ಳಾಪುರ ಜಿಲ್ಲೆಯ ಪೆರೇಸಂದ್ರ ಬಳಿ ಆಂಧ್ರ ಮೂಲದ ಸರ್ಕಾರಿ ಬಸ್ ಹಾಗೂ ಲಾರಿ ನಡುವೆ ಡಿಕ್ಕಿ
ಚಿಕ್ಕಬಳ್ಳಾಪುರ ಜಿಲ್ಲೆಯ ಪೆರೇಸಂದ್ರ ಬಳಿ ಆಂಧ್ರ ಮೂಲದ ಸರ್ಕಾರಿ ಬಸ್ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
![ಬಸ್-ಲಾರಿ ನಡುವೆ ಡಿಕ್ಕಿ: ಅದೃಷ್ಟವಶಾತ್ ಪ್ರಯಾಣಿಕರು ಬಚಾವ್ the-bus-lorry-collided-in-chikballapura](https://etvbharatimages.akamaized.net/etvbharat/prod-images/768-512-5877831-thumbnail-3x2-sanju.jpg)
ಬಸ್-ಲಾರಿ ನಡುವೆ ಡಿಕ್ಕಿ... ಅದೃಷ್ಟಶಾತ್ ಬಚಾವ್ ಆದ್ರು ಪ್ರಯಾಣಿಕರು
ಬಸ್-ಲಾರಿ ನಡುವೆ ಡಿಕ್ಕಿ: ಅದೃಷ್ಟವಶಾತ್ ಬಚಾವ್ ಆದ್ರು ಪ್ರಯಾಣಿಕರು
ಬೆಂಗಳೂರು ಕಡೆಯಿಂದ ಅನಂತಪುರಕ್ಕೆ ಹೊರಟಿದ್ದ ಆಂಧ್ರ ಸರ್ಕಾರಿ ಬಸ್ ರಾಷ್ಟ್ರೀಯ ಹೆದ್ದಾರಿ 7 ರ ಪೆರೇಸಂದ್ರ ಬಳಿ ಚಲಿಸುತ್ತಿದ್ದಾಗ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Last Updated : Jan 29, 2020, 7:09 AM IST