ಗುಡಿಬಂಡೆ: ಬಾವಿಯಲ್ಲಿ ಈಜಲು ಹೋಗಿದ್ದ ಸರ್ಕಾರಿ ಶಾಲಾ ಶಿಕ್ಷಕ ಮುಳುಗಿ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಹೊರವಲಯದಲ್ಲಿ ಸಂಭವಿಸಿದೆ.
ಈಜಲು ಹೋಗಿ ನೀರು ಪಾಲಾದ ಶಾಲಾ ಶಿಕ್ಷಕ - ಈಜಲು ಹೋಗಿ ಶಿಕ್ಷಕಸಾವು
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಹೊರವಲಯದಲ್ಲಿ ಇರುವ ಬಾವಿಯೊಳಗೆ ನಿನ್ನೆ ಮದ್ಯಾಹ್ನ ಈಜಲು ಹೋಗಿ ಮಂಜುನಾಥ (51) ರವರು ಮೃತಾಪಟ್ಟಿದ್ದಾರೆ.
ಈಜು
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಹೊರವಲಯದಲ್ಲಿ ಇರುವ ಬಾವಿಯೊಳಗೆ ನಿನ್ನೆ ಮದ್ಯಾಹ್ನ ಈಜಲು ಹೋಗಿ ಮಂಜುನಾಥ (51) ರವರು ಮೃತಾಪಟ್ಟಿದ್ದಾರೆ. ಇನ್ನು ಮೃತ ಪಟ್ಟಿರುವ ವ್ಯಕ್ತಿ ಪ್ರಗತಿ ಪ್ರೌಢ ಮುದ್ದುಲೋಡು ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು.