ಕರ್ನಾಟಕ

karnataka

ETV Bharat / state

ಎಸಿಬಿ ಬಲೆಗೆ ಬಿದ್ದ ಸೋಮೇನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ - Srinivas, the PDO of the Gram Panchayat who is receiving money

ಸೋಮೇನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಶ್ರೀನಿವಾಸ್ ಎಂಬವರು ಹಣ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Somenahalli Gram Panchayat PDO Srinivas falls into ACB trap
ಎಸಿಬಿ ಬಲೆಗೆ ಬಿದ್ದ ಸೋಮೇನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಶ್ರೀನಿವಾಸ್

By

Published : Mar 11, 2022, 10:11 PM IST

ಚಿಕ್ಕಬಳ್ಳಾಪುರ: ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಎಸಿಬಿ ಬಲೆಗೆ ಬಿದ್ದಿದ್ದಾರೆ.


ಪಿಡಿಒ ಶ್ರೀನಿವಾಸ್ 4,500 ರೂ. ಹಣ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸೋಮೇನಹಳ್ಳಿ ಗ್ರಾಮದ ಚಿಂತಕಾಯಲಪಲ್ಲಿ ವೆಂಕಟೇಶ್​ ಎಂಬವರಿಂದ ಇವರು ಹಣ ಪಡೆಯುತ್ತಿದ್ದರು.

ಇದನ್ನೂ ಓದಿ:ದುಬೈನಲ್ಲಿ ಪತಿ, ಇತ್ತ ಪತ್ನಿಯ ವಿವಾಹೇತರ ಸಂಬಂಧ: ಕುಡಿದ ಮತ್ತಲ್ಲಿ ಕತ್ತು ಕೊಯ್ದ ಪ್ರಿಯಕರ!

ಆರೋಪಿ ಶ್ರೀನಿವಾಸ್ ಮೂರು ಇ- ಖಾತೆಗಳನ್ನು ಮಾಡಿಕೊಡಲು 6 ಸಾವಿರ ರೂ. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರಂತೆ. ಚಿಂತಕಾಯಲಪಲ್ಲಿ ವೆಂಕಟೇಶ್​ ಈ ಬಗ್ಗೆ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು.

For All Latest Updates

ABOUT THE AUTHOR

...view details