ಚಿಕ್ಕಬಳ್ಳಾಪುರ :ಸರ್ಕಾರದ ಆದೇಶದಂತೆ ಬೆಳಗ್ಗೆ 10 ಗಂಟೆಯ ಒಳಗೆ ಅಂಗಡಿಗಳು ಮುಚ್ಚಬೇಕು. ಆದರೆ, ಬಾಗೇಪಲ್ಲಿ ಪಟ್ಟಣದಲ್ಲಿ 10 ಗಂಟೆಯ ಮೇಲೂ ಬಾಗಿಲು ತೆಗೆದಿದ್ದ ಅಂಗಡಿಗಳನ್ನು ಮುಚ್ಚಿಸಲು ಪಟ್ಟಣ ಪೊಲೀಸರು ಮುಂದಾಗಿದ್ದರು.
ಕಪಾಳಕ್ಕೆ ಕೊಟ್ಟ ಏಟನ್ನು ಪೊಲೀಸ್ ಕಾನ್ಸ್ಟೇಬಲ್ಗೆ ವಾಪಸ್ ಕೊಟ್ಟ ಅಂಗಡಿ ಮಾಲೀಕ - police constable action on shop owners
ಬಾಗಿಲು ಮುಚ್ಚುವುದು ಸ್ವಲ್ಪ ತಡವಾಗಿದ್ದಕ್ಕಾಗಿ ಪೊಲೀಸ್ ಕಾನ್ಸ್ಟೇಬಲ್ ಅಂಗಡಿ ಮಾಲೀಕನಿಗೆ ಕಪಾಳ ಮೋಕ್ಷದ ಜತಗೆ ಲಾಠಿ ಹೊಡೆತ ಕೊಟ್ಟಿದ್ದಾರೆ. ಪರಿಣಾಮ ತಕ್ಷಣ ಅಂಗಡಿಯಾತನೂ ಪೊಲೀಸ್ ಕಾನ್ಸ್ಟೇಬಲ್ ಕೆನ್ನೆಗೆ ಬಾರಿಸಿದ್ದಾನೆ.

ಕಪಾಳಕ್ಕೆ ಕೊಟ್ಟ ಏಟನ್ನು ಪೊಲೀಸ್ ಕಾನ್ಸ್ಟೇಬಲ್ಗೆ ವಾಪಾಸ್ ಕೊಟ್ಟ ಅಂಗಡಿ ಮಾಲೀಕ
ಪೊಲೀಸ್ ಕಾನ್ಸ್ಟೇಬಲ್-ಅಂಗಡಿಯವರ ನಡುವೆ ಗಲಾಟೆ..
ಈ ವೇಳೆ ಬಾಗಿಲು ಮುಚ್ಚುವುದು ಸ್ವಲ್ಪ ತಡವಾಗಿದ್ದಕ್ಕಾಗಿ ಪೊಲೀಸ್ ಕಾನ್ಸ್ಟೇಬಲ್ ಅಂಗಡಿ ಮಾಲೀಕನಿಗೆ ಕಪಾಳ ಮೋಕ್ಷದ ಜತಗೆ ಲಾಠಿ ಹೊಡೆತ ಕೊಟ್ಟಿದ್ದಾರೆ. ಪರಿಣಾಮ ತಕ್ಷಣ ಅಂಗಡಿಯಾತನೂ ಪೊಲೀಸ್ ಕಾನ್ಸ್ಟೇಬಲ್ ಕೆನ್ನೆಗೆ ಬಾರಿಸಿದ್ದಾನೆ.