ಚಿಕ್ಕಬಳ್ಳಾಪುರ :ನಿರಾಶ್ರಿತರಿಗೆ ಊಟ ಒದಗಿಸುವ ವೇಳೆ ಕಾಡಿನಲ್ಲಿ ಕಂಡು ಬಂದ ಮಂಗಗಳಿಗೆ ಕೂಡ ಕಂದಾಯ ಇಲಾಖೆ ಅಧಿಕಾರಿಗಳು ಬಾಳೆ ಹಣ್ಣು ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಮಂಗಗಳ ಹಸಿವು ನೀಗಿಸಿದ ಕಂದಾಯ ಇಲಾಖೆ ಅಧಿಕಾರಿ - chikkaballapur latest news
ನಿರಾಶ್ರಿತರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡಿ ವಾಪಸ್ ಆಗುವ ವೇಳೆ ಚಿಂತಾಮಣಿ ನಗರದ ಹೊರ ವಲಯ, ಕೈವಾರ ಪ್ರದೇಶಗಳಲ್ಲಿ ಕಂಡು ಬಂದ ಕೋತಿಗಳಿಗೆ ಚಿಂತಾಮಣಿ ಕಂದಾಯ ಇಲಾಖೆ ಅಧಿಕಾರಿ ಮೋಹನ್ ಕುಮಾರ್ ಹಾಗೂ ಮಾಜಿ ಸೈನಿಕ ಗೋವಿಂದರಾಜಲು ಬಾಳೆ ಹಣ್ಣುಗಳನ್ನು ನೀಡಿದ್ದಾರೆ.
ಬಾಳೆ ಹಣ್ಣು ವಿತರಣೆ