ಕರ್ನಾಟಕ

karnataka

ETV Bharat / state

ಚೆಕ್​ ಪೋಸ್ಟ್​ನಲ್ಲಿ ಪೊಲೀಸರ ಡ್ಯುಟಿ: ಸಾರ್ವಜನಿಕರಿಂದ ಪ್ರಶಂಸೆ ಏಕೆ...? - Chikkaballapur Police news

ಉಪಚುನಾವಣೆಯಲ್ಲಿ  ರಾಜ್ಯದಲ್ಲಿ ಗಮನವನ್ನು ಸೆಳೆದ ಕ್ಷೇತ್ರವಾದ ಚಿಕ್ಕಬಳ್ಳಾಪುರದಲ್ಲಿ, ಚೆಕ್ ಪೋಸ್ಟ್ ತನಿಖಾ ಅಧಿಕಾರಿಗಳು ಚಳಿ ಲೆಕ್ಕಿಸದೇ ಕರ್ತವ್ಯ ನಿರ್ವಹಿಸುವುದರ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಚೆಕ್​ ಪೋಸ್ಟ್​ನಲ್ಲಿ ಪೊಲೀಸರ ಡ್ಯುಟಿ
ಚೆಕ್​ ಪೋಸ್ಟ್​ನಲ್ಲಿ ಪೊಲೀಸರ ಡ್ಯುಟಿ

By

Published : Nov 26, 2019, 7:19 AM IST

ಚಿಕ್ಕಬಳ್ಳಾಪುರ: ಉಪಚುನಾವಣೆಯಲ್ಲಿ ರಾಜ್ಯದಲ್ಲಿ ಗಮನವನ್ನು ಸೆಳೆದ ಕ್ಷೇತ್ರವಾದ ಚಿಕ್ಕಬಳ್ಳಾಪುರದಲ್ಲಿ, ಚೆಕ್ ಪೋಸ್ಟ್ ತನಿಖಾ ಅಧಿಕಾರಿಗಳು ಚಳಿಯನ್ನು ಲೆಕ್ಕಿಸದೇ ಕರ್ತವ್ಯ ನಿರ್ವಹಿಸುವುದರ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಚೆಕ್​ ಪೋಸ್ಟ್​ನಲ್ಲಿ ಪೊಲೀಸರ ಡ್ಯುಟಿ

ರಾತ್ರಿ ನಿದ್ದೆ ಕೆಡುವುದು ಮೈಯಲ್ಲಾ ಕಣ್ಣಿಟ್ಟು ವಾಹನಗಳ ತಪಾಸಣೆ ಮಾಡುವುದು, ಅನುಮಾನಾಸ್ಪದ ವಸ್ತುಗಳು ಪತ್ತೆ ಹಚ್ಚುವುದು, ಸದ್ಯ ಈಗಂತೂ ಕೊರೆಯುವ ಚಳಿ ಲೆಕ್ಕಿಸದೇ ಕ್ಷೇತ್ರದ ವ್ಯಾಪ್ತಿಗೆ ಬರುವ 10 ಚೆಕ್ ಪೋಸ್ಟ್ ಗಳಲ್ಲಿ ಚುನಾವಣಾ ಸಿಬ್ಬಂದಿ, ಅಬಕಾರಿ, ಪೊಲೀಸ್ ಹಾಗೂ ಗೃಹ ರಕ್ಷಕ ಸಿಬ್ಬಂದಿ ಜಾಗೃತರಾಗಿ ಕರ್ತವ್ಯ ನಿರತರಾಗಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ರಾಜಕಾರಣಿಗಳ ಬಿರುಸಿನ ಮತಬೇಟೆಯ ನಡುವೆ ಎಸ್​ಎಸ್​ಟಿ ಅಧಿಕಾರಿಗಳು ಚಳಿಯಲ್ಲೂ ಕರ್ತವ್ಯ ನಿಷ್ಠೆಯನ್ನು ತೋರಿಸಿ ವಾಹನಗಳ ತಪಾಸಣೆ ನಡೆಸಿ ತಪ್ಪಿತಸ್ಥರನ್ನು ಬೇಟೆಯಾಡುತ್ತಿದ್ದಾರೆ.

ABOUT THE AUTHOR

...view details