ಚಿಕ್ಕಬಳ್ಳಾಪುರ:ಕೆಲ ದಿನಗಳಿಂದ ಸುರಿದ ಮಳೆಗೆ ನಂದಿ ಬೆಟ್ಟ - ಚನ್ನಗಿರಿ ಬೆಟ್ಟಗಳ ನಡುವೆ ಸಾಗುವ ಹೆದ್ದಾರಿಯ ಬಳಿಯ ಗುಡ್ಡ ರಸ್ತೆಗೆ ಅಡ್ಡಲಾಗಿ ಕುಸಿದಿದೆ.
ನಂದಿ ಕಣಿವೆ ರಸ್ತೆಯಲ್ಲಿ ಗುಡ್ಡ ಕುಸಿತ: ತಪ್ಪಿದ ಅನಾಹುತ
ಕೆಲ ದಿನಗಳಿಂದ ಸುರಿದ ಮಳೆಗೆ ನಂದಿ ಬೆಟ್ಟ - ಚನ್ನಗಿರಿ ಬೆಟ್ಟಗಳ ನಡುವೆ ಸಾಗುವ ಹೆದ್ದಾರಿಯ ಬಳಿಯ ಗುಡ್ಡ ರಸ್ತೆಗೆ ಅಡ್ಡಲಾಗಿ ಕುಸಿದಿದೆ.
ನಂದಿ ಕಣಿವೆ ಬೃಹತ್ ಗುಡ್ಡ ಕುಸಿತ: ತಪ್ಪಿದ ಬಾರಿ ಅನಾಹುತ
ಯಾವುದೇ ತಡೆಗೋಡೆ ಇಲ್ಲದೆ ದಿಬ್ಬಗಳು ಕುಸಿಯುತ್ತಿವೆ. ಸುಮಾರು 120-150 ಅಡಿ ಮೇಲಿಂದ ಕುಸಿದ ಮಣ್ಣುಮಿಶ್ರಿತ ಬಂಡೆಗಳಿಂದ ಗೊಂಡಾರಣ್ಯದ ನಡುವೆ ಕಣಿವೆ ರಸ್ತೆಯಲ್ಲಿ ಸಾಗುವ ಜನರು ಪರದಾಡುವಂತಾಗಿದೆ.