ಕರ್ನಾಟಕ

karnataka

ETV Bharat / state

ಸಿಎಎ ಪರ ಚಿಂತಾಮಣಿ ಪಟ್ಟಣದಲ್ಲಿ ಬೃಹತ್​​​​ ರ‍್ಯಾಲಿ - Massive Rally at Chinthamani Chikkaballapur in favor of CAA

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪರ ವಿವಿಧ ಸಂಘಟನೆಗಳಿಂದ ಜಿಲ್ಲೆಯ ಚಿಕ್ಕಬಳ್ಳಾಪುರದ ಚಿಂತಾಮಣಿ ಪಟ್ಟಣದಲ್ಲಿ ಬೃಹತ್​ ರ‍್ಯಾಲಿ ನಡೆಯಿತು.

Massive Rally at Chinthamani in favor of CAA
ಸಿಎಎ ಪರ ಚಿಂತಾಮಣಿ ಪಟ್ಟಣದಲ್ಲಿ ಬೃಹತ್​ ರ್ಯಾಲಿ

By

Published : Dec 30, 2019, 4:10 PM IST

ಚಿಕ್ಕಬಳ್ಳಾಪುರ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪರ ವಿವಿಧ ಸಂಘಟನೆಗಳಿಂದ ಜಿಲ್ಲೆಯ ಚಿಂತಾಮಣಿ ಪಟ್ಟಣದಲ್ಲಿ ಬೃಹತ್​ರ‍್ಯಾಲಿನಡೆಯಿತು.

ರಾಷ್ಟ್ರೀಯ ಹಿತರಕ್ಷಾಣಾ ವೇದಿಕೆ, ವಿದ್ಯಾರ್ಥಿ ಸಂಘಟನೆಗಳು ಹಾಗೂ ಹಿಂದೂಪರ ಸಂಘಟನೆಗಳು ಆಯೋಜಿಸಿದ್ದರ‍್ಯಾಲಿ, ಪಟ್ಟಣದ ಶಿಡ್ಲಘಟ್ಟ ವೃತ್ತದಿಂದ ಆಂಜನೇಯ ವೃತ್ತದವರೆಗೆ ಸಾಗಿ ಬಂತು. ಸಾವಿರಾರು ಜನರು ಪಾಲ್ಗೊಂಡು ಬೆಂಬಲ ಸೂಚಿಸಿದರು.

ಸಿಎಎ ಪರ ಚಿಂತಾಮಣಿ ಪಟ್ಟಣದಲ್ಲಿ ಬೃಹತ್​ ಪ್ರತಿಭಟನೆ

ರ‍್ಯಾಲಿಹಿನ್ನೆಲೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಭಿನವ್ ಖರೆ ನೇತೃತ್ವದಲ್ಲಿ ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಸಾವಿರಾರು ಜನರುರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರಿಂದ ಪಟ್ಟಣದ ಹಲವೆಡೆ ಕೆಲಕಾಲ ಟ್ರಾಫಿಕ್​ ಜಾಮ್​ ಉಂಟಾಗಿತ್ತು.

For All Latest Updates

TAGGED:

ABOUT THE AUTHOR

...view details