ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ಪ್ರಯಾಣದ ವೇಳೆ ಪರ್ಸ್ ಕಳೆದುಕೊಂಡಿದ್ದ ವ್ಯಕ್ತಿವೋರ್ವನಿಗೆ ಅದನ್ನು ತಲುಪಿಸುವ ಮೂಲಕ ಮೂಲಕ ಕೆಎಸ್ಆರ್‌ಟಿಸಿ ಬಸ್‌ನ ನಿರ್ವಾಹಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಕಳೆದೋಗಿದ್ದ ಪರ್ಸ್ನ್ನು ಪ್ಯಾಸೆಂಜರ್ಗೆ ಹುಡುಕಿಕೊಟ್ಟ ಕಂಡಕ್ಟರ್: ನಿರ್ವಾಹಕನ ಪ್ರಾಮಾಣಿಕತೆಗೆ ಸೆಲ್ಯೂಟ್ - ksrtc conducter returnes passenger purse in chikkaballapura
ಪ್ರಯಾಣದ ವೇಳೆ ಪರ್ಸ್ ಕಳೆದುಕೊಂಡಿದ್ದ ವ್ಯಕ್ತಿವೋರ್ವನಿಗೆ ಅದನ್ನು ತಲುಪಿಸುವ ಮೂಲಕ ಕೆಎಸ್ಆರ್‌ಟಿಸಿ ಬಸ್‌ನ ನಿರ್ವಾಹಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಕೆಎಸ್ಆರ್‌ಟಿಸಿ ಬಸ್‌ನ ನಿರ್ವಾಹಕ
ಶಿಡ್ಲಘಟ್ಟದಿಂದ ಬೆಂಗಳೂರಿಗೆ ತೆರಳುತ್ತಿದ್ದ ಶಿವಕುಮಾರ್ ತನ್ನ ಪರ್ಸ್ನ್ನು ಕಳೆದುಕೊಂಡಿದ್ದು, ನಂತರ ಸಾಕಷ್ಟು ಹುಡುಕಾಟ ನಡೆಸಿದ್ದಾರೆ. ಇದನ್ನು ಗಮನಿಸಿದ ಬಾಗೇಪಲ್ಲಿ ಕೆಎಸ್ಆರ್‌ಟಿಸಿ ನಿರ್ವಾಹಕ ಕಮ್ ಚಾಲಕ ವೆಂಕಟೇಶ್ ಪರ್ಸ್ನಲ್ಲಿದ್ದ 5 ಸಾವಿರ ನಗದು, ಡಿಎಲ್, ಎಟಿಎಂ, ಪಾನ್ ಕಾರ್ಡ್‌ಗಳನ್ನು ಶಿವಕುಮಾರ್‌ಗೆ ತಲುಪಿಸಿದ್ದಾರೆ.
ಪ್ರಾಮಾಣಿಕತೆ ಮೆರೆದ ಕಂಡಕ್ಟರ್ಗೆ ಸಹೋದ್ಯೋಗಿಗಳು ಸೇರಿದಂತೆ ಅಧಿಕಾರಿಗಳು ಹಾಗೂ ಪ್ರಯಾಣಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.