ಕರ್ನಾಟಕ

karnataka

ETV Bharat / state

ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಕೇಂದ್ರ ಸರ್ಕಾರ ಉತ್ತಮ ಬಜೆಟ್ ನೀಡಿದೆ; ಸಚಿವ ಸುಧಾಕರ್​ - ಆರ್ಥಿಕ ಬಿಕ್ಕಟ್ಟಿನ ನಡುವೆ ಉತ್ತಮ ಬಜೆಟ್​ ನೀಡಿದೆ

ಕೃಷಿ ಕಾಯ್ದೆಗಳ ತಿದ್ದುಪಡಿಯಲ್ಲಿ ಲೋಪದೋಷಗಳಿಲ್ಲ. ಆದರೂ ಕೆಲವು ರೈತ ಮುಖಂಡರುಗಳು ದೆಹಲಿಯಲ್ಲಿ ಧರಣಿ ಪ್ರತಿಭಟನೆ ನಡೆಸುತ್ತಿದ್ದಾರೆ. ಎಪಿಎಂ​ಸಿಗಳ ಬಲವರ್ಧನೆಗೆ ಬಜೆಟ್​​​ನಲ್ಲಿ ಕ್ರಮ ಕೈಗೊಳ್ಳಲಾಗಿದೆ..

ಸಚಿವ ಸುಧಾಕರ್​
Minister Sudhakar

By

Published : Feb 13, 2021, 3:23 PM IST

ಚಿಕ್ಕಬಳ್ಳಾಪುರ :ಆರ್ಥಿಕ ಬಿಕ್ಕಟ್ಟಿನ ಮಧ್ಯೆಯೂ ಕೇಂದ್ರ ಸರ್ಕಾರ ಉತ್ತಮ ಬಜೆಟ್ ಮಂಡಿಸಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

ಕೇಂದ್ರ ಬಜೆಟ್ ಕುರಿತಂತೆ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಈ ಬಾರಿದೂರಗಾಮಿ ಐತಿಹಾಸಿಕ ಆಯವ್ಯಯ ಮಂಡಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಓದಿ: ಶಾಸಕಿ ಹೆಬ್ಬಾಳ್ಕರ್ ಮೈಂಡ್ ಔಟಾಗಿದೆ, ಇನ್ಮುಂದೆ ಅವರನ್ನು ಬಸ್ ನಿಲ್ದಾಣದಲ್ಲಿ ಹುಡುಕಾಡಬೇಕಾಗುತ್ತದೆ: ಸಚಿವ ಜಾರಕಿಹೊಳಿ‌

ಕೃಷಿ ಕಾಯ್ದೆಗಳ ತಿದ್ದುಪಡಿಯಲ್ಲಿ ಲೋಪದೋಷಗಳಿಲ್ಲ. ಆದರೂ ಕೆಲವು ರೈತ ಮುಖಂಡರು ದೆಹಲಿಯಲ್ಲಿ ಧರಣಿ ಪ್ರತಿಭಟನೆ ನಡೆಸುತ್ತಿದ್ದಾರೆ. ಎಪಿಎಂ​ಸಿಗಳ ಬಲವರ್ಧನೆಗೆ ಬಜೆಟ್​​​ನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಕಾಯ್ದೆಗಳು ರೈತ ವಿರೋಧಿಯಾಗಿಲ್ಲ. ಕೆಲವರು ಆಂದೋಲನ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ನಕಲಿ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸವಾಗಬೇಕಿದೆ ಎಂದರು.

ABOUT THE AUTHOR

...view details