ಕರ್ನಾಟಕ

karnataka

ETV Bharat / state

ಪಟಾಕಿ ಹೊಡಿವಾಗ ಜೋಕೆ... ಆಟೋಂ ಬಾಂಬ್​ ಹೊಡಿವಾಗ ಚಿಕ್ಕಬಳ್ಳಾಪುರದಲ್ಲಿ ಏನಾಯ್ತು ಗೊತ್ತಾ? - ಆಟೋ ಬಾಂಬ್ ಹೊಡೆಯುವಾಗ ಘಟನೆ

​​​​​​​ವ್ಯಕ್ತಿಯೊಬ್ಬರು ಪಟಾಕಿ ಹೊಡೆದು ಕೈ ಸುಟ್ಟುಕೊಂಡಿರುವ ಘಟನೆ ಗುಡಿಬಂಡೆ ತಾಲೂಕಿನ ದಪ್ಪರ್ತಿಯಲ್ಲಿ ನಡೆದಿದೆ.

ಕೈಗೆ ಗಾಯ

By

Published : Oct 28, 2019, 8:14 AM IST

ಚಿಕ್ಕಬಳ್ಳಾಪುರ:ವ್ಯಕ್ತಿಯೊಬ್ಬರು ಪಟಾಕಿ ಹೊಡೆದು ಕೈ ಸುಟ್ಟುಕೊಂಡಿರುವ ಘಟನೆ ಗುಡಿಬಂಡೆ ತಾಲೂಕಿನ ದಪ್ಪರ್ತಿಯಲ್ಲಿ ನಡೆದಿದೆ.

ಮೂರ್ತಿ (28) ಕೈ ಸುಟ್ಟುಕೊಂಡವರು, ದೀಪಾವಳಿ ಹಬ್ಬದ ಖಷಿಯಲ್ಲಿ ಪಟಾಕಿ ಸಿಡಿಸಲು ಹೋಗಿ ರಾತ್ರಿ ಗಾಯಗೊಂಡಿದ್ದಾರೆ. ಮಕ್ಕಳ ಜೊತೆ ಸಂತೋಷವಾಗಿ ಮನೆ ಮುಂದೆ ಆಟೋ ಬಾಂಬ್ ಹೊಡೆಯುವಾಗ ಅದು ಬೇಗ ಸಿಡಿದು ಕೈಗೆ ಗಾಯವಾಗಿದೆ. ಕೈಗೆ ತೀವ್ರ ಗಾಯವಾದ ಹಿನ್ನೆಲೆ ಗುಡಿಬಂಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.

ಪಟಾಕಿ ಸಿಡಿಸಲು ಹೋಗಿ ಕೈಗೆ ಗಾಯ

ಈ ಬಾರಿ ಪಟಾಕಿ ಹೊಡೆಯುವವರ ಸಂಖ್ಯೆ ಕಡಿಮೆಯಾಗಿದ್ದರೂ ಅನಾಹುತಗಳಿಗೆ ಮಾತ್ರ ಬ್ರೇಕ್‌ ಬಿದ್ದಿಲ್ಲ.

ABOUT THE AUTHOR

...view details