ಕರ್ನಾಟಕ

karnataka

ETV Bharat / state

ಕೊರೊನಾ ಜಾಗೃತಿಗೆ ರಸ್ತೆಗಿಳಿದ ಚಿಕ್ಕಮಗಳೂರು ಡಿಸಿ, ಎಸ್​ಪಿ

ಬೆಳ್ಳಂಬೆಳಗ್ಗೆಯೇ ಮಾರ್ಕೆಟ್​ಗೆ ಡಿಸಿ, ಎಸ್​ಪಿ ಭೇಟಿ ನೀಡಿ, ಮಾರ್ಕೆಟ್​ನಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸಾಮಾಜಿಕ ಅಂತರ ಕಾಪಾಡದೆ, ಮಾಸ್ಕ್ ಧರಿಸದವರಿಗೆ ಕ್ಲಾಸ್ ತೆಗೆದುಕೊಂಡು, ಇಡೀ ಮಾರ್ಕೆಟ್ ಅನ್ನು ಒಂದು ರೌಂಡ್ ಹಾಕಿದರು.

Corona
Corona

By

Published : Apr 27, 2021, 6:13 PM IST

Updated : Apr 27, 2021, 10:47 PM IST

ಚಿಕ್ಕಮಗಳೂರು: ಕಾಫಿನಾಡಲ್ಲಿ ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ಡಿಸಿ ರಮೇಶ್, ಎಸ್​ಪಿ ಅಕ್ಷಯ್ ಅವರು ರಸ್ತೆಗಿಳಿದು ಕೋವಿಡ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದರು.

ಬೆಳ್ಳಂಬೆಳಗ್ಗೆಯೇ ಮಾರ್ಕೆಟ್​ಗೆ ಡಿಸಿ, ಎಸ್​ಪಿ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸಾಮಾಜಿಕ ಅಂತರ ಕಾಪಾಡದೆ, ಮಾಸ್ಕ್ ಧರಿಸದವರಿಗೆ ಕ್ಲಾಸ್ ತೆಗೆದುಕೊಂಡು, ಇಡೀ ಮಾರ್ಕೆಟ್ ಅನ್ನು ಒಂದು ರೌಂಡ್ ಹಾಕಿದರು.

ಕೊರೊನಾ ಜಾಗೃತಿಗೆ ರಸ್ತೆಗಿಳಿದ ಪೊಲೀಸ್​ ಸಿಬ್ಬಂದಿ

ವ್ಯಾಪಾರ-ವಹಿವಾಟಿಗೆ ಸ್ಥಳ ನಿಗದಿ ಮಾಡುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿ, ಗುಂಪು ಸೇರದಂತೆ ನೋಡಿಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದರು. ವರ್ತಕರಿಗೆ ಬಾಕ್ಸ್ ಹಾಕಿ ಕೂರಿಸುವಂತೆ ಇದೇ ಸಂದರ್ಭದಲ್ಲಿ ತಿಳಿಸಲಾಯಿತು,

Last Updated : Apr 27, 2021, 10:47 PM IST

ABOUT THE AUTHOR

...view details