ಚಿಕ್ಕಬಳ್ಳಾಪುರ:ಪ್ರತಿ ವಾರ್ಡ್ನಲ್ಲಿಯೂ ಅಲ್ಪಸಂಖ್ಯಾತರಿದ್ದಾರೆ. ಗೊತ್ತಿದ್ದು ಯಾರೂ ಹಳ್ಳಕ್ಕೆ ಬೀಳುವುದಿಲ್ಲ ಎಂದು ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಕಾಂಗ್ರೆಸ್ ಮುಖಂಡ ವಿನಯ್ ಶಾಮ್ ಕುಟುಕಿದ್ದಾರೆ.
ನಗರಸಭೆ ಚುನಾವಣೆ ಬಳಿಕ ಕೈ ಪಾಲಿಗೆ 16 ಸ್ಥಾನಗಳು ಒಲಿದಿದ್ದು, ಅಧಿಕಾರದ ಗದ್ದುಗೆ ಏರಿದ್ದು, ಸಚಿವರ ಮುಖಭಂಗವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.