ಬಾಗೇಪಲ್ಲಿ: ಕರ್ನಾಟಕದಲ್ಲೂ ತೆಲಗು ನಟ ಜೂನಿಯರ್ ಎನ್ ಟಿಆರ್ ದೊಡ್ಡ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಅವರ ಸಿನಿಮಾಗಳು ಸಕತ್ ಆಗೇ ಓಡುತ್ತವೆ..
ಬೇಡ ಎಂದರೂ ಕೇಳದ ಅಭಿಮಾನಿಗಳು....ಜೂನಿಯರ್ ಎನ್ಟಿಆರ್ ಹುಟ್ಟಿದಹಬ್ಬ ಭರ್ಜರಿ - Happy Birthday Jr NTR
ರಾಜ್ಯದಲ್ಲೂ ಇಂದು ಜೂನಿಯರ್ ಎನ್ ಟಿ ಆರ್ ಹುಟ್ಟುಹಬ್ಬವನ್ನ ಆಚರಿಸಲಾಯಿತು. ಕೊರೊನಾ ಹಿನ್ನೆಲೆಯಲ್ಲಿ ಹುಟ್ಟಿದ ಹಬ್ಬ ಆಚರಿಸಿಕೊಳ್ಳದಿರಲು ಎನ್ಟಿಆರ್ ನಿರ್ಧರಿಸಿದ್ದರು. ಆದರೆ, ಅಭಿಮಾನಿಗಳು ಮಾತ್ರ ನೆಚ್ಚಿನ ನಟನ ಹುಟ್ಟಿದ ಹಬ್ಬಕ್ಕೆ ಕೇಕ್ ಕತ್ತರಿಸಿ, ಸಂತಸ ಪಟ್ಟಿದ್ದಾರೆ.
ಎನ್ ಟಿ ಆರ್ ಹುಟ್ಟುಹಬ್ನ
ಅಂತೆಯೇ ಇಂದು ಜೂನಿಯರ್ ಎಂಟಿಆರ್ ಹುಟ್ಟಿದ ಹಬ್ಬ.. ಕೊರೊನಾ ಹಿನ್ನೆಲೆಯಲ್ಲಿ ಅವರು ತಮ್ಮ ಜನ್ಮದಿನವನ್ನಆಚರಿಸಿಕೊಳ್ಳದೇ ಇರಲು ನಿರ್ಧರಿಸಿದ್ದರು. ಆದರೆ, ಅಭಿಮಾನಿಗಳ ಪ್ರೀತಿಗೆ ಸೋತ ಎನ್ಟಿಆರ್ ಕೇಕ್ ಕತ್ತರಿಸಿದ್ದಾರೆ.
ಇತ್ತ ಬಾಗೇಪಲ್ಲಿ ಪಟ್ಟಣದಲ್ಲಿ ಅವರ ಅಭಿಮಾನಿಗಳು ಬಡವರು, ನಿರ್ಗತಿಕರು ಹಾಗೂ ಕೂಲಿ ಕಾರ್ಮಿಕರಿಗೆ ಸುಮಾರು 300 ಪಲಾವ್ ಪ್ಯಾಕೇಟ್ ಗಳನ್ನು ವಿತರಿಸಿ, ನೆಚ್ಚಿನ ನಟನ ಹುಟ್ಟಿದ ಹಬ್ಬವನ್ನ ವಿನೂತನವಾಗಿ ಆಚರಿಸಿದರು.
Last Updated : May 20, 2020, 3:28 PM IST