ಚಿಕ್ಕಬಳ್ಳಾಪುರ:ನಗರದ ಕೆಎಸ್ಆರ್ಟಿಸಿ ಬಸ್ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ಕಂಡು ಬಂದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಈಗಾಗಲೇ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಅಯ್ಯೋ ಇಲ್ಲೊಂದ್ ಬ್ಯಾಗ್ ಉಂಟು.. ತೆರೆದು ನೋಡಿದ್ರೇ ಸಿಕ್ಕಿದ್ದು ಅದು.. - ಅನುಮಾನಾಸ್ಪದ ಬ್ಯಾಗ್ ಕಂಡುಬಂದ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್
ಪ್ರಯಾಣಿಕರು ಹಾಗೂ ಸಾರ್ವಜನಿಕರು ಕೆಲ ಸಮಯ ಆತಂಕಕ್ಕೀಡಾಗಿದ್ದರು. ನಂತರ ಸ್ಥಳಕ್ಕೆ ಬಂದ ಬಾಂಬ್ ಸ್ಕ್ವಾಡ್ ಹಾಗೂ ಶ್ವಾನದಳ ಬ್ಯಾಗ್‌ನ ಪರಿಶೀಲಿಸಿದಾಗ ಪಾನ್ ಪರಾಗ್ ಹಾಗೂ ಚೈನಿ- ಖೈನಿ ಬಂಡಲ್ಗಳು ಸಿಕ್ಕಿವೆ.

ಬಾಂಬ್ ಇದೆ ಎಂದು ತೆಗೆದು ನೋಡಿದ ವೇಳೆ ಶಾಕ್... ಏನಿತ್ತು ಗೊತ್ತಾ..?
ಬಾಂಬ್ ಇದೆ ಎಂದು ಬ್ಯಾಗ್ ತೆಗೆದು ನೋಡಿದ್ರೇ ಇದಾ ಸಿಕ್ಕಿದ್ದು..
ಪ್ರಯಾಣಿಕರು ಹಾಗೂ ಸಾರ್ವಜನಿಕರು ಕೆಲ ಸಮಯ ಆತಂಕಕ್ಕೀಡಾಗಿದ್ದರು. ನಂತರ ಸ್ಥಳಕ್ಕೆ ಬಂದ ಬಾಂಬ್ ಸ್ಕ್ವಾಡ್ ಹಾಗೂ ಶ್ವಾನದಳ ಬ್ಯಾಗ್‌ನ ಪರಿಶೀಲಿಸಿದಾಗ ಪಾನ್ ಪರಾಗ್ ಹಾಗೂ ಚೈನಿ- ಖೈನಿ ಬಂಡಲ್ಗಳು ಸಿಕ್ಕಿವೆ.
ಯಾರೋ ಬ್ಯಾಗ್‌ನ ಮರೆತು ಹೋಗಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
TAGGED:
bomb check by police