ಕರ್ನಾಟಕ

karnataka

ETV Bharat / state

ಮತದಾನದ ಬಗ್ಗೆ ಜಾಗೃತಿ: ಗುಡಿಬಂಡೆಯಲ್ಲಿ ರಂಗೋಲಿ ಸ್ಪರ್ಧೆ - voting Awareness programme in Gudibande

ಗುಡಿಬಂಡೆ ತಾಲೂಕು ಪಂಚಾಯಿತಿ ಆವರಣದಲ್ಲಿ ವಿಕಲಚೇತನ ಮತದಾರರ ಪಟ್ಟಿ ಪರಿಶೀಲನೆ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮತದಾನದ ಬಗ್ಗೆ ಜಾಗೃತಿ : ಗುಡಿಬಂಡೆಯಲ್ಲಿ ರಂಗೋಲಿ ಸ್ಪರ್ಧೆ

By

Published : Nov 6, 2019, 2:41 PM IST

ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಂಡೆ ತಾಲೂಕು ಪಂಚಾಯಿತಿ ಆವರಣದಲ್ಲಿ ವಿಕಲಚೇತನ ಮತದಾರರ ಪಟ್ಟಿ ಪರಿಶೀಲನೆ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮತದಾನದ ಬಗ್ಗೆ ಜಾಗೃತಿ ಗುಡಿಬಂಡೆಯಲ್ಲಿ ರಂಗೋಲಿ ಸ್ಪರ್ಧೆ

ವಿಕಲಚೇತನರು ಮತ್ತು ಮಹಿಳೆಯರು ಉತ್ಸಾಹದಿಂದ ಭಾಗವಹಿಸಿ ಮತದಾನದ ಮಹತ್ವ ಸಾರುವ ರಂಗೋಲಿಗಳನ್ನು ಸುಂದರವಾಗಿ ಬಿಡಿಸಿ ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯ ಹಾಗೂ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಅಧ್ಯಕ್ಷ ವಕೀಲ ಉನ್ನತಿ ವಿಶ್ವನಾಥ್, ಇತರೆ ಇಲಾಖೆಗಳು ಅಧಿಕಾರಿಗಳು, ವಿಕಲಚೇತನರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

ABOUT THE AUTHOR

...view details