ಚಿಕ್ಕಬಳ್ಳಾಪುರ : ಗೊಬ್ಬರ ತುಂಬಿಕೊಂಡು ಹೊರಟಿದ್ದ ಟ್ರ್ಯಾಕ್ಟರ್ಗೆ ಕಾರು ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಕಾರು ಮತ್ತು ಟ್ರ್ಯಾಕ್ಟರ್ ನಡುವೆ ಡಿಕ್ಕಿ... ಅದೃಷ್ಠವಶಾತ್ ಚಾಲಕರು ಪ್ರಾಣಾಪಾಯದಿಂದ ಪಾರು - ಗುಡಿಬಂಡೆ ಕಾರು ಮತ್ತು ಟ್ರಾಕ್ಟರ್ ಅಪಘಾತ ಸುದ್ದಿ
ಗುಡಿಬಂಡೆ ತಾಲೂಕಿನ ಜಯಂತಿ ಗ್ರಾಮದ ಹತ್ತಿರದ ರಾಷ್ಟೀಯ ಹೆದ್ದಾರಿ 7 ರ ಬಳಿ ಈ ಘಟನೆ ಸಂಭವಿಸಿದೆ. ಗೊಬ್ಬರ ತುಂಬಿಕೊಂಡು ಹೊರಟಿದ್ದ ಟ್ರ್ಯಾಕ್ಟರ್ಗೆ ಆಂಧ್ರಪ್ರದೇಶ ಕಡೆಯಿಂದ ಬಂದ ಕಾರೋಂದು ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ಪಲ್ಟಿ ಹೊಡೆದಿದೆ.
![ಕಾರು ಮತ್ತು ಟ್ರ್ಯಾಕ್ಟರ್ ನಡುವೆ ಡಿಕ್ಕಿ... ಅದೃಷ್ಠವಶಾತ್ ಚಾಲಕರು ಪ್ರಾಣಾಪಾಯದಿಂದ ಪಾರು](https://etvbharatimages.akamaized.net/etvbharat/prod-images/768-512-5144143-thumbnail-3x2-accident.jpg)
ಕಾರು ಮತ್ತು ಟ್ರ್ಯಾಕ್ಟರ್ ನಡುವೆ ಡಿಕ್ಕಿ
ಕಾರು ಮತ್ತು ಟ್ರ್ಯಾಕ್ಟರ್ ನಡುವೆ ಡಿಕ್ಕಿ
ಗುಡಿಬಂಡೆ ತಾಲೂಕಿನ ಜಯಂತಿ ಗ್ರಾಮದ ಹತ್ತಿರದ ರಾಷ್ಟೀಯ ಹೆದ್ದಾರಿ 7 ರ ಬಳಿ ಈ ಘಟನೆ ಸಂಭವಿಸಿದೆ. ಗೊಬ್ಬರ ತುಂಬಿಕೊಂಡು ಹೊರಟಿದ್ದ ಟ್ರ್ಯಾಕ್ಟರ್ಗೆ ಆಂದ್ರ ಕಡೆಯಿಂದ ಬಂದ ಕಾರೋಂದು ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ಪಲ್ಟಿ ಹೊಡೆದಿದೆ. ಸದ್ಯ ಇಬ್ಬರು ಚಾಲಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಗುಡಿಬಂಡೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.