ಚಿಕ್ಕಬಳ್ಳಾಪುರ:ದ್ವಿಚಕ್ರ ವಾಹನ ಅಪಘಾತಕ್ಕೊಳಗಾಗಿ ಓರ್ವ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿಂತಾಮಣಿ ಬೆಂಗಳೂರು ಮಾರ್ಗದ ನೇಚರ್ ಅರೋಮಾ ರೆಸ್ಟೋರೆಂಟ್ ಬಳಿ ನಡೆದಿದೆ.
ನಡುರಸ್ತೆಯಲ್ಲಿ ಅಪಘಾತ: ಸ್ಥಳದಲ್ಲೇ ಯುವಕ ಸಾವು - ದ್ವಿಚಕ್ರ ವಾಹನ ಅಪಘಾತ ಲೆಟೆಸ್ಟ್ ನ್ಯೂಸ್
ದ್ವಿಚಕ್ರ ವಾಹನ ಅಪಘಾತಕ್ಕೊಳಗಾಗಿ ಓರ್ವ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿಂತಾಮಣಿ ಬೆಂಗಳೂರು ಮಾರ್ಗದ ನೇಚರ್ ಅರೋಮಾ ರೆಸ್ಟೋರೆಂಟ್ ಬಳಿ ನಡೆದಿದೆ.
ನಡುರಸ್ತೆಯಲ್ಲಿ ವಾಹನ ಅಪಘಾತ... ಸ್ಥಳದಲ್ಲೇ ಯುವಕ ಸಾವು
ಕೈವಾರ ಗ್ರಾಮದ ರಾಜಣ್ಣ ಎಂಬುವರ ಮಗ ಗಿರೀಶ್(25) ಮೃತ ಯುವಕ ಎಂದು ಗುರುತಿಸಲಾಗಿದೆ. ಇನ್ನು ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.