ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಇಂದು 99 ಕೊರೊನಾ ದೃಢಪಟ್ಟಿದ್ದು 100 ಸೊಂಕಿತರು ಸಂಪೂರ್ಣ ಗುಣಮುಖಗೊಂಡು ಬಿಡುಗಡೆಗೊಂಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಂದು 99 ಮಂದಿಗೆ ಕೊರೊನಾ ಪಾಸಿಟಿವ್: 100 ಗುಣಮುಖ - chikkaballapur corona news
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂದು 99 ಮಂದಿಗೆ ಕೊರೊನಾ ದೃಢಪಟ್ಟಿದ್ದು 100 ಸೊಂಕಿತರು ಸಂಪೂರ್ಣ ಗುಣಮುಖಗೊಂಡು ಬಿಡುಗಡೆಗೊಂಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಂದು 99 ಕೊರೊನಾ ಪಾಸಿಟಿವ್ : 100 ಗುಣಮುಖ
ಚಿಕ್ಕಬಳ್ಳಾಪುರ 31, ಬಾಗೇಪಲ್ಲಿ 2, ಚಿಂತಾಮಣಿ 23, ಗೌರಿಬಿದನೂರು 35,ಗುಡಿಬಂಡೆ 5, ಶಿಡ್ಲಘಟ್ಟ 3 ಸೊಂಕಿತ ಪ್ರಕರಣಗಳು ದೃಢಪಟ್ಟಿದ್ದು ಜಿಲ್ಲೆಯಲ್ಲಿ ಒಟ್ಟಾರೆ ಸೊಂಕಿತರ ಸಂಖ್ಯೆ 6436 ಏರಿಕೆಯಾಗಿದೆ. ಇನ್ನೂ 14 ಸೊಂಕಿತರಿಗೆ ಐಎಲ್ಐ ಸಂಪರ್ಕ, 27 ಟ್ರಾವೆಲ್ ಹಿಸ್ಟರಿ ಇರುವವರು ಸೇರಿದಂತೆ 58 ಮಂದಿಗೆ ಸೊಂಕು ಧೃಡಪಟ್ಟಿದೆ.
ಇನ್ನೂ ಚಿಕ್ಕಬಳ್ಳಾಪುರ 39,ಬಾಗೇಪಲ್ಲಿ 2,ಚಿಂತಾಮಣಿ 16,ಗೌರಿಬಿದನೂರು 37,ಗುಡಿಬಂಡೆ 2,ಶಿಡ್ಲಘಟ್ಟ 17 ಸೊಂಕಿತರು ಸಂಪೂರ್ಣ ಗುಣಮುಖಗೊಂಡು ಬಿಡುಗಡೆಗೊಂಡಿದ್ದು ಒಟ್ಟು ಗುಣಮುಖಗೊಂಡವರ ಸಂಖ್ಯೆ 5423 ಕ್ಕೆ ಏರಿಕೆಯಾಗಿದೆ.