ಚಿಕ್ಕಬಳ್ಳಾಪುರ: ಜಿಲ್ಲೆಯ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿನೇದಿನೆ ಏರಿಕೆ ಕಾಣುತ್ತಿದೆ. ಇಂದು 83 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 53 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ 40, ಚಿಂತಾಮಣಿಯಲ್ಲಿ 11, ಬಾಗೇಪಲ್ಲಿಯಲ್ಲಿ 10, ಶಿಡ್ಲಘಟ್ಟದಲ್ಲಿ 5, ಗೌರಿಬಿದನೂರಿನಲ್ಲಿ 13 ಮತ್ತು ಗುಡಿಬಂಡೆಯಲ್ಲಿ 4 ಮಂದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ.