ಬಾರ್ ಶಟರ್ ಮುರಿದು ಮದ್ಯದ ಬಾಟಲ್ ಜೊತೆ 65 ಸಾವಿರ ರೂ. ಕಳ್ಳತನ - ಮದ್ಯದಂಗಡಿಯಲ್ಲಿ 65 ಸಾವಿರ ಹಣ ಕಳ್ಳತನ ಸುದ್ದಿ
ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ ಗ್ರಾಮದ ಹೊರಭಾಗದ ಬಾರ್ವೊಂದರಲ್ಲಿ ಮದ್ಯದ ಬಾಟಲ್ಗಳು ಮತ್ತು 65 ಸಾವಿರ ರೂ. ಕಳ್ಳತನವಾಗಿದೆ.
![ಬಾರ್ ಶಟರ್ ಮುರಿದು ಮದ್ಯದ ಬಾಟಲ್ ಜೊತೆ 65 ಸಾವಿರ ರೂ. ಕಳ್ಳತನ 65 rs theft in doddaballepur wine shop](https://etvbharatimages.akamaized.net/etvbharat/prod-images/768-512-9612534-thumbnail-3x2-crime.jpg)
ಮದ್ಯದ ಅಂಗಡಿಯಲ್ಲಿ ಕಳ್ಳತನ
ದೊಡ್ಡಬಳ್ಳಾಪುರ: ರಾಡ್ನಿಂದ ಬಾರ್ನ ಶಟರ್ ಮುರಿದು ಒಳ ನುಗ್ಗಿದ ಕಳ್ಳರು ಬಾರ್ನಲ್ಲಿದ್ದ ಒಂದು ಲಕ್ಷಕ್ಕೂ ಹೆಚ್ಚಿನ ಮದ್ಯದ ಬಾಟಲ್ಗಳು ಹಾಗೂ 65 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ.