ಚಿಕ್ಕಬಳ್ಳಾಪುರ: ಕುರಿ ಶೆಡ್‌ಗೆ ಆಕಸ್ಮಿಕ ಬೆಂಕಿ ಬಿದ್ದ ಹಿನ್ನೆಲೆ 60 ಕುರಿಗಳು, 20 ಮೇಕೆ, 4 ಹಸುಗಳು ಸುಟ್ಟು ಭಸ್ಮವಾದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಪೂಲಮಾಕಲಹಳ್ಳಿ ಗ್ರಾಮದ ಬಳಿ ನಡೆದಿದೆ.
ಚಿಕ್ಕಬಳ್ಳಾಪುರದಲ್ಲಿ ಅನಾಹುತ: ಕುರಿಗಳ ಶೆಡ್‌ಗೆ ಬೆಂಕಿ, 60 ಕುರಿಗಳು,20 ಮೇಕೆ, 4 ಹಸುಗಳು ಭಸ್ಮ - chikballapura news
ಗ್ರಾಮದ ರೈತ ಗಂಗಾಧರಪ್ಪ ಅವರಿಗೆ ಸೇರಿದ ಕುರಿ ಶೆಡ್‌ಗೆ ಇಂದು ರಾತ್ರಿ ಸುಮಾರು 9:30 ರ ಸಮಯದಲ್ಲಿ ಆಕಸ್ಮಿಕ ಬೆಂಕಿ ಬಿದ್ದು ಸುಮಾರು 60 ಕುರಿಗಳು ಹಾಗೂ 4 ಹಸುಗಳು 20 ಮೇಕೆಗಳು ಬೆಂಕಿಯಲ್ಲಿ ಸುಟ್ಟು ಸಂಪೂರ್ಣ ಭಸ್ಮವಾಗಿದೆ.
ಚಿಕ್ಕಬಳ್ಳಾಪುರದಲ್ಲಿ ಅನಾಹುತ ಕುರಿಗಳ ಶೇಡ್‌ಗೆ ಬೆಂಕಿ
ಗ್ರಾಮದ ರೈತ ಗಂಗಾಧರಪ್ಪ ಅವರಿಗೆ ಸೇರಿದ ಕುರಿ ಶೆಡ್‌ಗೆ ಇಂದು ರಾತ್ರಿ ಸುಮಾರು 9:30 ರ ಸಮಯದಲ್ಲಿ ಆಕಸ್ಮಿಕ ಬೆಂಕಿ ಬಿದ್ದು ಸುಮಾರು 60 ಕುರಿಗಳು ಹಾಗೂ 4 ಹಸುಗಳು 20 ಮೇಕೆಗಳು ಬೆಂಕಿಯಲ್ಲಿ ಸುಟ್ಟು ಸಂಪೂರ್ಣ ಭಸ್ಮವಾಗಿದೆ.
ರೈತ ಗಂಗಾಧರಪ್ಪ ಹೈನುಗಾರಿಕೆ ನಂಬಿಕೊಂಡು ಜೀವನ ಮಾಡುತ್ತಿದ್ದು, ಮೂಕ ಜೀವಿಗಳ ಸಾವಿನಿಂದ ದಿಕ್ಕು ತೋಚದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದಿಂದ ಹಾಗೂ ತಾಲೂಕು ಆಡಳಿತದಿಂದ ಪರಿಹಾರ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.