ಬಾಗೇಪಲ್ಲಿ:ಬಾಗೇಪಲ್ಲಿ ಗೋಲಿಬಾರ್ಗೆ 40 ವರ್ಷವಾಗಿದ್ದು, ಪ್ರಜಾ ಸಂಘರ್ಷ ಸಮಿತಿ ವತಿಯಿಂದ ಹುತಾತ್ಮ ದಿನಾಚರಣೆ ಆಚರಿಸಲಾಯಿತು.
ಬಾಗೇಪಲ್ಲಿ ಗೋಲಿಬಾರ್ ಗೆ 40 ವರ್ಷ: ಪ್ರಜಾ ಸಂಘರ್ಷ ಸಮಿತಿ ವತಿಯಿಂದ ಹುತಾತ್ಮ ದಿನಾಚರಣೆ - Martyrdom Day celebration by Praja Sangharsh Committee
ಬಾಗೇಪಲ್ಲಿಯಲ್ಲಿ ಬೆಲೆಯೇರಿಕೆ ವಿರುದ್ಧ ರೈತರು ಪ್ರತಿಭಟನೆ ಮಾಡುವಾಗ ಆಗಿನ ಕಾಂಗ್ರೆಸ್ ಸರ್ಕಾರ ರೈತರ ಮೇಲೆ ಗೋಲಿಬಾರ್ ನಡೆಸಿತ್ತು.

ಹುತಾತ್ಮ ದಿನಾಚರಣೆ
ಬಾಗೇಪಲ್ಲಿ: 1980 ಆಗಸ್ಟ್ 7 ರಂದು ನವಲಗುಂದ ಮತ್ತು ನರಗುಂದ ಹೋರಾಟದ ಸ್ಪೂರ್ತಿಯೊಂದಿಗೆ ಬಾಗೇಪಲ್ಲಿಯಲ್ಲಿ ಬೆಲೆಯೇರಿಕೆ ವಿರುದ್ಧ ರೈತರು ಪ್ರತಿಭಟನೆ ಮಾಡುವಾಗ ಆಗಿನ ಕಾಂಗ್ರೆಸ್ ಸರ್ಕಾರ ರೈತರ ಮೇಲೆ ಗೋಲಿಬಾರ್ ನಡೆಸಿತ್ತು. ಗೋಲಿಬಾರ್ನಲ್ಲಿ ಅಚೇಪಲ್ಲಿ ದದ್ದಿಮಪ್ಪ ಮತ್ತು ಮದ್ದಲಖಾನೆ ಆದಿನಾರಾಯಣರೆಡ್ಡಿಯವರು ಬಲಿಯಾಗಿದ್ದರು.