ಚಿಂತಾಮಣಿ(ಚಿಕ್ಕಬಳ್ಳಾಪುರ): ಬಿಹಾರದ ಕೂಲಿ ಕಾರ್ಮಿಕರನ್ನು ತಾಲೂಕು ಆಡಳಿತದ ವತಿಯಿಂದ ಕೆಎಸ್ಆರ್ಟಿಸಿ ಬಸ್ ಮೂಲಕ ಮಾಲೂರಿಗೆ ತಲುಪಿಸಲಾಗಿದ್ದು, ಅಲ್ಲಿಂದ ಅವರು ತವರಿಗೆ ರೈಲು ಪ್ರಯಾಣಬೆಳೆಸಲಿದ್ದಾರೆ.
ಚಿಂತಾಮಣಿಯಿಂದ ಬಿಹಾರಕ್ಕೆ ಪ್ರಯಾಣ ಬೆಳೆಸಿದ 20 ವಲಸೆ ಕಾರ್ಮಿಕರು - Chintamani News
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಾಡಳಿದ ವತಿಯಿಂದ ಬಿಹಾರ ಮೂಲದ 20 ವಲಸೆ ಕಾರ್ಮಿಕರನ್ನ ಮಾಲೂರಿಗೆ ಕಳುಹಿಸಿಕೊಡಲಾಗಿದ್ದು, ಅಲ್ಲಿಂದ ಅವರು ತವರಿಗೆ ರೈಲು ಪ್ರಯಾಣ ಬೆಳೆಸಲಿದ್ದಾರೆ.
ಚಿಂತಾಮಣಿಯಿಂದ ಬಿಹಾರಕ್ಕೆ ಪ್ರಯಾಣ ಬೆಳೆಸಿದ 20 ವಲಸೆ ಕಾರ್ಮಿಕರು
ನಿನ್ನೆ ಉತ್ತರಪ್ರದೇಶದ ಕಾರ್ಮಿಕರನ್ನು ಅವರವರ ಊರುಗಳಿಗೆ ಕಳಿಸಲಾಗಿತ್ತು. ಇಂದು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿ, 20 ವಲಸೆ ಕಾರ್ಮಿಕರನ್ನ ಮಾಲೂರಿಗೆ ಕಳುಹಿಸಿಕೊಡಲಾಯಿತು.
ಅಲ್ಲಿಂದ ಊರಿಗೆ ತಲುಪಲು ಬಿಹಾರ ಸರ್ಕಾರ ರೈಲಿನ ವ್ಯವಸ್ಥೆ ಮಾಡಿಕೊಟ್ಟಿದೆ.
Last Updated : May 15, 2020, 1:31 PM IST