ಚಿಕ್ಕಬಳ್ಳಾಪುರ:ಜಿಲ್ಲೆಯಲ್ಲಿ ಮಂಗಳವಾರ 176 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 510 ಮಂದಿ ಗುಣಮುಖರಾಗಿದ್ದಾರೆ.
ಚಿಕ್ಕಬಳ್ಳಾಪುರ : 176 ಸೋಂಕಿತರು ಪತ್ತೆ, 510 ಮಂದಿ ಗುಣಮುಖ - ಚಿಕ್ಕಬಳ್ಳಾಪುರ ಕೊರೊನಾ ವರದಿ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಂಡು ಬಂದಿರುವ ಕೊರೊನಾ ಪ್ರಕರಣಗಳ ಮಾಹಿತಿ ಇಲ್ಲಿದೆ.
![ಚಿಕ್ಕಬಳ್ಳಾಪುರ : 176 ಸೋಂಕಿತರು ಪತ್ತೆ, 510 ಮಂದಿ ಗುಣಮುಖ 176-news-corona-positive-case-found-in-chikkaballapura](https://etvbharatimages.akamaized.net/etvbharat/prod-images/768-512-9077885-thumbnail-3x2-news.jpg)
ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ 66, ಬಾಗೇಪಲ್ಲಿ 20, ಚಿಂತಾಮಣಿ 31, ಗೌರಿಬಿದನೂರು 33, ಗುಡಿಬಂಡೆ 6, ಶಿಡ್ಲಘಟ್ಟ 20 ಸೋಂಕಿತರು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 8,184ಕ್ಕೆ ಏರಿಕೆಯಾಗಿದೆ.
ಚಿಕ್ಕಬಳ್ಳಾಪುರ 148, ಬಾಗೇಪಲ್ಲಿ 102, ಚಿಂತಾಮಣಿ 64, ಗುಡಿಬಂಡೆ 23, ಶಿಡ್ಲಘಟ್ಟದಲ್ಲಿ 39 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ 6,459ಕ್ಕೆ ಏರಿಕೆಯಾಗಿದೆ.