ಚಿಕ್ಕಬಳ್ಳಾಪುರ:ಜಿಲ್ಲೆಯಲ್ಲಿ ಇಂದು 86 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, 162 ಸೋಂಕಿತರು ಗುಣಮುಖರಾದ್ದಾರೆ.
ತಾಲೂಕುವಾರು ಕೋವಿಡ್ ವಿವರ :
ಚಿಕ್ಕಬಳ್ಳಾಪುರ:ಜಿಲ್ಲೆಯಲ್ಲಿ ಇಂದು 86 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, 162 ಸೋಂಕಿತರು ಗುಣಮುಖರಾದ್ದಾರೆ.
ತಾಲೂಕುವಾರು ಕೋವಿಡ್ ವಿವರ :
ಚಿಕ್ಕಬಳ್ಳಾಪುರ 1,ಬಾಗೇಪಲ್ಲಿ 1,ಚಿಂತಾಮಣಿ 34,ಗೌರಿಬಿದನೂರು 40,ಗುಡಿಬಂಡೆ 4 ,ಶಿಡ್ಲಘಟ್ಟ 7 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,407 ಕ್ಕೆ ಏರಿಕೆಯಾಗಿದೆ.
ಗುಣಮುಖ :
ಚಿಕ್ಕಬಳ್ಳಾಪುರ 58, ಬಾಗೇಪಲ್ಲಿ 9, ಚಿಂತಾಮಣಿ 29 , ಗೌರಿಬಿದನೂರು 42, ಗುಡಿಬಂಡೆ 6,ಶಿಡ್ಲಘಟ್ಟ 18 ಸೋಂಕಿತರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ 9,305 ಜನರು ಗುಣಮುಖರಾದಂತಾಗಿದೆ.