ಕರ್ನಾಟಕ

karnataka

By

Published : Oct 4, 2020, 8:47 PM IST

ETV Bharat / state

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಂದು 128 ಸೋಂಕಿತರು ಪತ್ತೆ : 63 ಮಂದಿ ಡಿಸ್ಚಾರ್ಜ್

ಇಂದು ಜಿಲ್ಲೆಯಲ್ಲಿ ಕಂಡು ಬಂದಿರುವ ಕೊರೊನಾ ಪ್ರಕರಣಗಳ ಮಾಹಿತಿ ಇಲ್ಲಿದೆ.

Chikkaballapura
Chikkaballapura

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿಂದು 128 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 63 ಮಂದಿ ಗುಣಮುಖರಾಗಿದ್ದಾರೆ.

ಚಿಕ್ಕಬಳ್ಳಾಪುರ 56,ಬಾಗೇಪಲ್ಲಿ 7,ಚಿಂತಾಮಣಿ 15, ಗೌರಿಬಿದನೂರು 16, ಗುಡಿಬಂಡೆ 12,ಶಿಡ್ಲಘಟ್ಟ 22 ಸೋಂಕಿತರು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7,968 ಕ್ಕೆ ಏರಿಕೆಯಾಗಿದೆ.

ಇನ್ನೂ ಚಿಕ್ಕಬಳ್ಳಾಪುರ 11,ಬಾಗೇಪಲ್ಲಿ 22,ಚಿಂತಾಮಣಿ 5, ಗುಡಿಬಂಡೆ 4, ಶಿಡ್ಲಘಟ್ಟ 21 ಸೊಂಕಿತರು ಸಂಪೂರ್ಣ ಗುಣಮುಖಗೊಂಡು ಬಿಡುಗಡೆಗೊಂಡಿದ್ದು, ಜಿಲ್ಲೆಯಲ್ಲಿ ಒಟ್ಟು ಗುಣಮುಖಗೊಂಡವರ ಸಂಖ್ಯೆ 5,929 ಕ್ಕೆ ಏರಿಕೆಯಾಗಿದೆ.

ABOUT THE AUTHOR

...view details