ಕರ್ನಾಟಕ

karnataka

By

Published : Oct 2, 2020, 8:23 PM IST

ETV Bharat / state

ಚಿಕ್ಕಬಳ್ಳಾಪುರ: ಇಂದು 106 ಸೋಂಕಿತರು ಪತ್ತೆ, 25 ಮಂದಿ ಗುಣಮುಖ

ಜಿಲ್ಲೆಯಲ್ಲಿ ಇಂದು ಕಂಡು ಬಂದಿರುವ ಕೊರೊನಾ ಪ್ರಕರಣಗಳ ಮಾಹಿತಿ ಇಂತಿದೆ.

Chikkaballapura
Chikkaballapura

ಚಿಕ್ಕಬಳ್ಳಾಪುರ:ಜಿಲ್ಲೆಯಲ್ಲಿ ಇಂದು 106 ಜನರಿಗೆ ಕೊರೊನಾ ಸೋಂಕು ತಗುಲಿದೆ.

ಕೋವಿಡ್ ತಾಲೂಕುವಾರು ವಿವರ :

ಚಿಕ್ಕಳ್ಳಾಪುರ 50, ಶಿಡ್ಲಘಟ್ಟ 8 , ಗೌರಿಬಿದನೂರು 9,ಚಿಂತಾಮಣಿ 23,ಬಾಗೇಪಲ್ಲಿ 16 ಸೋಂಕಿತರು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು‌ ಸೋಂಕಿತರ ಸಂಖ್ಯೆ 7,606ಕ್ಕೆ ಏರಿಕೆಯಾಗಿದೆ.

ಗುಣಮುಖ :

ಇನ್ನೂ ಗುಡಿಬಂಡೆ 2 ಹಾಗೂ ಗೌರಿಬಿದನೂರಿನಲ್ಲಿ 23 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ ಒಟ್ಟು 5,851 ಮಂದಿ ಗುಣಮುಖರಾದಂತಾಗಿದೆ.

ABOUT THE AUTHOR

...view details