ಚಾಮರಾಜನಗರ : ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳಿದ್ದ ಹರವೆ ಗ್ರಾಮದ ಯುವಕ ಪಾಂಡಿಚೇರಿ ಬೀಚ್‌ನಲ್ಲಿ ಅಲೆಗಳಿಗೆ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ.
ಪಾಂಡಿಚೇರಿ ಬೀಚ್‌ನಲ್ಲಿ ಚಾಮರಾಜನಗರ ಯುವಕ ಸಾವು - Latest News For Pandicheri
ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳಿದ್ದ ಹರವೆ ಗ್ರಾಮದ ಯುವಕ ಪಾಂಡಿಚೇರಿ ಬೀಚ್‌ನಲ್ಲಿ ಅಲೆಗಳಿಗೆ ಸಿಲುಕಿ ಮೃತಪಟ್ಟಿದ್ದಾನೆ.
![ಪಾಂಡಿಚೇರಿ ಬೀಚ್‌ನಲ್ಲಿ ಚಾಮರಾಜನಗರ ಯುವಕ ಸಾವು Young Boy Death In Pandicheri Beach](https://etvbharatimages.akamaized.net/etvbharat/prod-images/768-512-5383402-thumbnail-3x2-d.jpg)
ಪಾಂಡಿಚೇರಿ ಬೀಚ್‌ನಲ್ಲಿ ಚಾಮರಾಜನಗರ ಯುವಕನ ಸಾವು
ಹರವೆ ಗ್ರಾಮದ ಅಂಗಡಿ ಬಸಪ್ಪ ಎಂಬುವರ ಪುತ್ರ ಬಿ. ದೀಪು (26) ಮೃತ ವ್ಯಕ್ತಿ. ಬೆಂಗಳೂರಿನ ಖಾಸಗಿ ಕಂಪನಿಯೊಂದರದಲ್ಲಿ ಕಾರ್ಯನಿರ್ವಹಿಸಿದ್ದ ದೀಪು ಸ್ನೇಹಿತರ ಜೊತೆ ಪಾಂಡಿಚೇರಿ ಪ್ರವಾಸಕ್ಕೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಬೀಚ್‌ನಲ್ಲಿ ಆಟವಾಡುವ ವೇಳೆ ನೀರಿನ ಸೆಳವಿಗೆ ಸಿಲುಕಿ ಮೃತಪಟ್ಟಿದ್ದಾನೆ ಎನ್ನಲಾಗ್ತಿದೆ. ಸದ್ಯ, ಯುವಕನ ಮೃತದೇಹ ದೊರೆತಿದ್ದು
ಮೃತನ ಅಂತ್ಯಕ್ರಿಯೆ ಸೋಮವಾರ ಸ್ವಗ್ರಾಮ ಹರವೆಯಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.