ಕೊಳ್ಳೇಗಾಲ (ಚಾಮರಾಜನಗರ):ಕೊಳ್ಳೇಗಾಲದ ಮುಡಿಗುಂಡ ಸಮೀಪದ ಅಗ್ನಿಶಾಮಕ ದಳ ಕಚೇರಿ ಹಿಂಭಾಗ ಅಪರಿಚಿತನ ವ್ಯಕ್ತಿಯ ಶವ ಪತ್ತೆಯಾಗಿದೆ. ಅಗ್ನಿಶಾಮಕ ದಳ ಕಚೇರಿ ಹಿಂಭಾಗವಿರುವ ಜಮೀನಿನಲ್ಲಿ ಸುಮಾರು 40ರಿಂದ 45 ವರ್ಷದ ವ್ಯಕ್ತಿಯ ಶವ ಪತ್ತೆಯಾಗಿದ್ದು, ಆತ ಅರಿಶಿನ ಬಣ್ಣದ ನೈಟ್ ಪ್ಯಾಂಟ್ ಧರಿಸಿರುತ್ತಾನೆ.
ಕೊಳ್ಳೇಗಾಲ: ಅಗ್ನಿಶಾಮಕ ದಳ ಕಚೇರಿ ಹಿಂಭಾಗ ಅಪರಿಚಿತ ವ್ಯಕ್ತಿಯ ಶವ ಪತ್ತೆ - ಅಗ್ನಿಶಾಮಕ ದಳ ಕಚೇರಿ
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕೊಳ್ಳೇಗಾಲ ಸಿಪಿಐ ಶಿವರಾಜ್ ಆರ್. ಮುದೋಳ ಹಾಗೂ ಪಟ್ಟಣ ಠಾಣೆ ಪಿಎಸ್ಐ ತಾಜ್ಜುದ್ದೀನ್ ಪರಿಶೀಲನೆ ನಡೆಸಿ, ಬಳಿಕ ಶವವನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಗ್ನಿಶಾಮಕ ದಳ ಕಚೇರಿ ಹಿಂಭಾಗ ಅಪರಿಚಿತ ಶವ ಪತ್ತೆ