ಕೊಳ್ಳೇಗಾಲ(ಚಾಮರಾಜನಗರ): ಪಟ್ಟಣ ವ್ಯಾಪ್ತಿಯಲ್ಲಿರುವ ವಿಕಲಚೇತನರು ಹಾಗೂ ಬುದ್ಧಿಮಾಂದ್ಯ ಮಕ್ಕಳಿಗೆ ಶಾಸಕ ಎನ್. ಮಹೇಶ್ ಇಂದು ತ್ರಿಚಕ್ರ ವಾಹನ ಹಾಗೂ ಬಾಂಡ್ ವಿತರಣೆ ಮಾಡಿದರು.
ದಿವ್ಯಾಂಗರಿಗೆ ತ್ರಿಚಕ್ರ ವಾಹನ, ಬುದ್ದಿಮಾಂದ್ಯರಿಗೆ ಬಾಂಡ್ ವಿತರಣೆ - Three wheeler delivery to handicapts
ಕೊಳ್ಳೇಗಾಲ ಪಟ್ಟಣ ವ್ಯಾಪ್ತಿಯಲ್ಲಿರುವ ವಿಕಲಚೇತನರು ಹಾಗೂ ಬುದ್ಧಿಮಾಂದ್ಯ ಮಕ್ಕಳಿಗೆ ಶಾಸಕ ಎನ್. ಮಹೇಶ್ ಇಂದು ತ್ರಿಚಕ್ರ ವಾಹನ ಹಾಗೂ ಬಾಂಡ್ ವಿತರಣೆ ಮಾಡಿದರು.
ದಿವ್ಯಾಂಗರಿಗೆ ತ್ರಿಚಕ್ರ ವಾಹನ, ಬುದ್ದಿಮಾಂದ್ಯರಿಗೆ ಬಾಂಡ್ ವಿತರಣೆ
ದಿವ್ಯಾಂಗರು, ಬುದ್ದಿಮಾಂದ್ಯರ ಸಲುವಾಗಿ ಸ್ಥಳೀಯ ನಗರಸಭೆಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎನ್. ಮಹೇಶ್, ದಿವ್ಯಾಂಗರಿಗೆ ಹಾಗೂ ಬುದ್ದಿಮಾಂದ್ಯರಿಗೆ ಸರ್ಕಾರದ ವಿಶೇಷ ಅನುದಾನದಲ್ಲಿ ಹಲವಾರು ಸವಲತ್ತುಗಳನ್ನು ಜಾರಿ ಮಾಡಿದ್ದು, ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.