ಚಾಮರಾಜನಗರ: ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾ.ಜಿ.ಬಸವರಾಜು ಅವರಿಗೆ ಚಾಮರಾಜನಗರದ ಹರಳುಕೋಟೆ ಜನಾರ್ದನ ದೇವಾಲಯದಲ್ಲಿ ಜನಾರ್ದನ ಪ್ರತಿಷ್ಠಾನದ ವತಿಯಿಂದ ನ್ಯಾಯಾಂಗ ಮೇರು ಬಿರುದು ಕೊಟ್ಟು ಸನ್ಮಾನಿಸಲಾಯಿತು. ನ್ಯಾ.ಜಿ.ಬಸವರಾಜು ಅವರು ಈ ಹಿಂದೆ ಚಾಮರಾಜನಗರ ಪ್ರದಾನ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿದ್ದರು.
ಚಾಮರಾಜನಗರ: ಹೈಕೋರ್ಟ್ ನ್ಯಾಯಾಧೀಶರಿಗೆ ನ್ಯಾಯಾಂಗ ಮೇರು ಬಿರುದು ಪ್ರದಾನ - ಈಟಿವಿ ಭಾರತ ಕನ್ನಡ
ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಧೀಶರಾದ ಜಿ.ಬಸವರಾಜು ಅವರಿಗೆ ನ್ಯಾಯಾಂಗ ಮೇರು ಬಿರುದು ಕೊಟ್ಟು ಸನ್ಮಾನಿಸಲಾಯಿತು.
![ಚಾಮರಾಜನಗರ: ಹೈಕೋರ್ಟ್ ನ್ಯಾಯಾಧೀಶರಿಗೆ ನ್ಯಾಯಾಂಗ ಮೇರು ಬಿರುದು ಪ್ರದಾನ Kn_cnr_02](https://etvbharatimages.akamaized.net/etvbharat/prod-images/768-512-16552728-thumbnail-3x2-vny.jpg)
ಹೈಕೋರ್ಟ್ ನ್ಯಾಯಾಧೀಶರಿಗೆ ಬಿರುದು ಪ್ರದಾನ
ಹೈಕೋರ್ಟ್ ನ್ಯಾಯಾಧೀಶರಿಗೆ ನ್ಯಾಯಾಂಗ ಮೇರು ಬಿರುದು ಪ್ರದಾನ
ಅರ್ಚಕ ಅನಂತ ಪ್ರಸಾದ್, ಸಾಹಿತಿ ಲಕ್ಷ್ಮಿ ನರಸಿಂಹ, ವಕೀಲರ ಸಂಘದ ಅಧ್ಯಕ್ಷ ಇಂದೂಶೇಖರ್ ಇನ್ನಿತರರು ಈ ವೇಳೆ ಹಾಜರಿದ್ದರು. ಇದಾದ ಬಳಿಕ ನ್ಯಾಯಾಧೀಶರು ಚಾಮರಾಜನಗರದ ವಿವಿಧ ದೇಗುಲಗಳಿಗೆ ಕುಟುಂಬಸ್ಥರೊಂದಿಗೆ ತೆರಳಿ ಪೂಜೆ ಸಲ್ಲಿಸಿದರು.