ಕರ್ನಾಟಕ

karnataka

ETV Bharat / state

ಎಸ್​ಡಿಪಿಐ ಸಂಘಟನೆ ನಿಷೇಧಿಸಬೇಕು: ಸಚಿವ ಸುರೇಶ್ ಕುಮಾರ್ - Education Minister Suresh Kumar

ಬೆಂಗಳೂರು ಗಲಭೆಯಲ್ಲಿ ಎಸ್​ಡಿಪಿಐ ಸಂಘಟನೆ ಪಾತ್ರ ಇರವುದು ಕಂಡು ಬರುತ್ತಿದ್ದು, ಆ ಸಂಘಟನೆಯನ್ನು ನಿಷೇಧಿಸಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.

SPSI should be banned: Minister Suresh Kumar
ಎಸ್​ಡಿಪಿಐ ಸಂಘಟನೆ ನಿಷೇಧಿಸಬೇಕು: ಸಚಿವ ಸುರೇಶ್ ಕುಮಾರ್ ಒತ್ತಾಯ

By

Published : Aug 14, 2020, 12:03 PM IST

ಚಾಮರಾಜನಗರ: ಬೆಂಗಳೂರು ಗಲಭೆಯಲ್ಲಿ ಎಸ್​ಡಿಪಿಐ ಸಂಘಟನೆ ಪಾತ್ರ ಇರವುದು ಕಂಡು ಬರುತ್ತಿದ್ದು, ಆ ಸಂಘಟನೆಯನ್ನು ನಿಷೇಧಿಸಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.

ಎಸ್​ಡಿಪಿಐ ಸಂಘಟನೆ ನಿಷೇಧಿಸಬೇಕು: ಸಚಿವ ಸುರೇಶ್ ಕುಮಾರ್

ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ಬೆಂಗಳೂರು ಗಲಭೆ ಒಂದು ದುರಂತವಾಗಿದೆ. ಈ ದುರ್ಘಟನೆ ಮತ್ತೆ ಮರುಕಳಿಸದಂತೆ ಎಚ್ಚರ ವಹಿಸಲು ಗಲಭೆಗೆ ಕಾರಣರಾದ ಮೂಲ ವ್ಯಕ್ತಿಗಳನ್ನು ಹುಡುಕಬೇಕಿದೆ. ಶಾಂತಿ, ನೆಮ್ಮದಿಗೆ ಭಂಗ ತರುವ ಈ ಸಂಘಟನೆಯನ್ನು ನಿಷೇಧಿಸಬೇಕೆಂಬುದು ಸರ್ವಸಮ್ಮತದ ಬೇಡಿಕೆಯಾಗಿದೆ. ಸಮಾಜದ್ರೋಹಿ ಸಂಘಟನೆಗಳನ್ನು ನಿಷೇದಿಸಲು ನಾನು ಬಲವಾಗಿ ಒತ್ತಾಯಿಸುತ್ತೇನೆ ಎಂದರು. ‌ಇದಕ್ಕೂ ಮುನ್ನ ನಗರದ ವರ್ತುಲ ರಸ್ತೆಯಲ್ಲಿ ಬಿಜೆಪಿ ಜಿಲ್ಲಾ ಕಚೇರಿಯ ಭೂಮಿ ಪೂಜೆ ನೆರವೇರಿಸಿದರು.

ABOUT THE AUTHOR

...view details