ಚಾಮರಾಜನಗರ: ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆಗೆ ಎಸ್‌ಡಿಪಿಐ, ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಮಕ್ಕಳನ್ನು ಕುದುರೆಗಾಡಿ, ಬೈಕ್ನಲ್ಲಿ ಕರೆತಂದು ಭಾರತದ ಪರ, ರೈತರ ಪರ ಘೋಷಣೆಗಳನ್ನು ಕೂಗಿದರು.
ಮಕ್ಕಳ ಕರೆ ತಂದು ಎಸ್‌ಡಿಪಿಐ, 'ಕೈ' ಕಾರ್ಯಕರ್ತರಿಂದ ಪ್ರತಿಭಟನೆ - Small childrens support for the farmers protest at Chamarajanagar
ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆಗೆ ಚಾಮರಾಜನಗರದಲ್ಲಿ ಮಕ್ಕಳು ಕೂಡ ಸಾಥ್ ನೀಡಿದ್ದಾರೆ.
![ಮಕ್ಕಳ ಕರೆ ತಂದು ಎಸ್‌ಡಿಪಿಐ, 'ಕೈ' ಕಾರ್ಯಕರ್ತರಿಂದ ಪ್ರತಿಭಟನೆ ಅನ್ನದಾತರ ಹೋರಾಟಕ್ಕೆ ಚಿಣ್ಣರ ಸಾಥ್](https://etvbharatimages.akamaized.net/etvbharat/prod-images/768-512-9805419-754-9805419-1607410956497.jpg)
ಅನ್ನದಾತರ ಹೋರಾಟಕ್ಕೆ ಚಿಣ್ಣರ ಸಾಥ್
ಹೋರಾಟಕ್ಕೆ ಸಾಥ್
ಓದಿ:ರೈತರ ಹೋರಾಟಕ್ಕೆ ಸಾಥ್ ಕೊಟ್ಟ ಸೈನಿಕ ಪೊಲೀಸ್ ವಶಕ್ಕೆ
ಕೆಲವು ತಿಂಗಳುಗಳ ಹಿಂದೆಯಷ್ಟೇ ಸಿಎಎ, ಎನ್ಆರ್ಸಿ ವಿರುದ್ಧದ ಹೋರಾಟದಲ್ಲೂ ಮಕ್ಕಳುಗಳು ಭಾಗಿಯಾಗಿ ಗಮನ ಸೆಳೆದಿದ್ದರು. ಅದೇ ರೀತಿ ಇಂದು ಸಹ ಮಕ್ಕಳು ಭಾಗಿಯಾಗಿ ಅನ್ನದಾತರ ಪರ ಘೋಷಣೆಗಳನ್ನು ಕೂಗಿದ್ದಾರೆ. ರೈತರ ಹೋರಾಟಕ್ಕೆ ಮಾಜಿ ಸಂಸದ ಆರ್. ಧ್ರುವನಾರಾಯಣ ಭಾಗಿಯಾಗಿ ಬೆಂಬಲ ನೀಡಿದ್ದಾರೆ.