ಕರ್ನಾಟಕ

karnataka

ETV Bharat / state

ಕೊಳ್ಳೇಗಾಲದಲ್ಲಿ ಅಂಗಡಿ - ಮುಂಗಟ್ಟುಗಳನ್ನು ಬಂದ್ ಮಾಡಿಸಿದ ಅಪ್ಪು ಅಭಿಮಾನಿಗಳು - ‘ಕೊಳ್ಳೇಗಾಲದಲ್ಲಿ ಅಂಗಡಿ ಬಂದ್ ಮಾಡಿಸಿದ ಪುನಿತ್ ರಾಜ್ ಕುಮಾರ್ ಅಭಿಮಾನಿಗಳು ಸುದ್ದಿ

ಅಚ್ಚುಮೆಚ್ಚಿನ ನಟ ಇನ್ನಿಲ್ಲ ಎಂದು ವಿಚಾರ ತಿಳಿಯುತ್ತಿದಂತೆ ಸ್ವಯಂ ಪ್ರೇರಿತವಾಗಿ ಕೆಲವು ಅಂಗಡಿಗಳ ಮಾಲೀಕರು ಬಂದ್ ಮಾಡಿ ತೆರಳಿದರು. ನಟ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ, ಸಂತಾಪ ಕೋರಿ ಬ್ಯಾನರ್​ಗಳನ್ನು ಸಹ ಹಾಕಲಾಗಿದೆ.

ಕೊಳ್ಳೇಗಾಲದಲ್ಲಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಿದ ಅಪ್ಪು ಅಭಿಮಾನಿಗಳು
ಕೊಳ್ಳೇಗಾಲದಲ್ಲಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಿದ ಅಪ್ಪು ಅಭಿಮಾನಿಗಳು

By

Published : Oct 29, 2021, 5:47 PM IST

ಕೊಳ್ಳೇಗಾಲ:ನಟ ಪುನೀತ್ ರಾಜ್ ಕುಮಾರ್ ನಿಧನದ ಹಿನ್ನೆಲೆ ಕೊಳ್ಳೇಗಾಲ ಪಟ್ಟಣದ ಅಪ್ಪು ಅಭಿಮಾನಿಗಳು ಅಂಗಡಿ - ಮುಂಗಟ್ಟುಗಳನ್ನು‌ ಬಂದ್ ಮಾಡಿಸಿದರು. ನಗರದ ಡಾ.ರಾಜ್ ಕುಮಾರ್ ರಸ್ತೆ , ಡಾ.ಬಿ.ಆರ್ ಅಂಬೇಡ್ಕರ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಾಗಿದ ಅಪ್ಪು ಅಭಿಮಾನಿಗಳು ವ್ಯಾಪಾರದಲ್ಲಿ ತೊಡಗಿದ್ದ ಅಂಗಡಿ‌ - ಮುಂಗಟ್ಟುಗಳನ್ನು‌ ಬಂದ್ ಮಾಡಿಸಿದರು.

ಕೊಳ್ಳೇಗಾಲದಲ್ಲಿ ಅಂಗಡಿ - ಮುಂಗಟ್ಟುಗಳನ್ನು ಬಂದ್ ಮಾಡಿಸಿದ ಅಪ್ಪು ಅಭಿಮಾನಿಗಳು

ಅಚ್ಚು ಮೆಚ್ಚಿನ ನಟ ಇನ್ನಿಲ್ಲ ಎಂದು ವಿಚಾರ ತಿಳಿಯುತ್ತಿದಂತೆ ಸ್ವಯಂ ಪ್ರೇರಿತವಾಗಿ ಕೆಲವು ಅಂಗಡಿಗಳ ಮಾಲೀಕರು ಬಂದ್ ಮಾಡಿ ತೆರಳಿದರು. ನಟ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ, ಸಂತಾಪ ಕೋರಿ ಬ್ಯಾನರ್​ಗಳನ್ನು ಸಹ ಹಾಕಲಾಗಿದೆ. ಕೆಲವರು ಬೈಕ್​ಗಳಲ್ಲಿ ಪಟ್ಟಣದಾದ್ಯಂತ ಸಾಗಿ ತೆರೆದಿದ್ದ ಅಂಗಡಿಗಳನ್ನು‌ ಮುಚ್ಚಿಸಿದರು. ಬಳಿಕ ಪಟ್ಟಣ ಪೊಲೀಸರು ಗುಂಪುಗಳನ್ನು ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಓದಿ:ನಮ್ಮ ಆಸ್ಪತ್ರೆಗೆ ಬಂದಾಗ ರೆಸ್ಪಾನ್ಸ್​ ಇರಲಿಲ್ಲ, ಹಾರ್ಟ್​ ಲೈನ್​ ಕಂಪ್ಲೀಟ್​ ಸ್ಟ್ರೈಟ್​ ಆಗಿತ್ತು: ವಿಕ್ರಂ ಆಸ್ಪತ್ರೆ ವೈದ್ಯರು

For All Latest Updates

TAGGED:

ABOUT THE AUTHOR

...view details