ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಮಿಡಿದ ಲೈಂಗಿಕ ಅಲ್ಪಸಂಖ್ಯಾತರ ಹೃದಯ! - ಉತ್ತರ ಕರ್ನಾಟಕ
ಚಾಮರಾಜನಗರ: ವರುಣನ ಆರ್ಭಟಕ್ಕೆ ತತ್ತರಿಸಿ ಹೋಗಿದ್ದ ಉತ್ತರ ಕರ್ನಾಟಕದ ಸಂತ್ರಸ್ತರಿಗೆ ನಗರದ ಸಮತಾ ಸೊಸೈಟಿ ಸಂಘದ ಲೈಂಗಿಕ ಅಲ್ಪಸಂಖ್ಯಾತರು ನೆರವಿನ ಹಸ್ತ ಚಾಚಿದ್ದಾರೆ.
ಲೈಂಗಿಕ ಅಲ್ಪಸಂಖ್ಯಾತರು
ಚಾಮರಾಜನಗರ:ವರುಣನ ಆರ್ಭಟಕ್ಕೆ ತತ್ತರಿಸಿ ಹೋಗಿದ್ದ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನಗರದ ಸಮತಾ ಸೊಸೈಟಿ ಸಂಘದ ಲೈಂಗಿಕ ಅಲ್ಪಸಂಖ್ಯಾತರು ನೆರವಿನ ಹಸ್ತ ಚಾಚಿದ್ದಾರೆ.