ಚಾಮರಾಜನಗರ: ಜಿಲ್ಲಾ ಪೊಲೀಸ್ ಇಲಾಖೆಯು ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಇಂದು ಪೊಲೀಸ್ ಹುತಾತ್ಮ ದಿನಾಚರಣೆ ಹಮ್ಮಿಕೊಂಡಿತ್ತು. ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾ. ಬಿ.ಎಸ್. ಭಾರತಿ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಬಂಡೀಪುರ ಸಿಎಫ್ಒ ರಮೇಶ್ ಕುಮಾರ್, ಜಿಪಂ ಸಿಇಒ ಕೆ.ಎಂ. ಗಾಯತ್ರಿ, ವಿವಿಧ ಸಂಘಟನೆಗಳ ಮುಖಂಡರು ಪುಷ್ಪ ನಮನ ಸಲ್ಲಿಸಿದರು. ಹುತಾತ್ಮರ ಸ್ಮರಣಾರ್ಥ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು.
ಪೊಲೀಸ್ ಹುತಾತ್ಮ ದಿನ: ಚಾಮರಾಜನಗರದಲ್ಲಿ ಗಣ್ಯರಿಂದ ಗೌರವ ನಮನ - ಹುತಾತ್ಮರ ಸ್ಮರಣಾರ್ಥ ಗಾಳಿಯಲ್ಲಿ ಮೂರು ಸುತ್ತು ಗುಂಡು
ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾ. ಬಿ.ಎಸ್. ಭಾರತಿ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಬಂಡೀಪುರ ಸಿಎಫ್ಒ ರಮೇಶ್ ಕುಮಾರ್, ಜಿಪಂ ಸಿಇಒ ಕೆ.ಎಂ. ಗಾಯತ್ರಿ, ವಿವಿಧ ಸಂಘಟನೆಗಳ ಮುಖಂಡರು ಪುಷ್ಪ ನಮನ ಸಲ್ಲಿಸಿದರು.
![ಪೊಲೀಸ್ ಹುತಾತ್ಮ ದಿನ: ಚಾಮರಾಜನಗರದಲ್ಲಿ ಗಣ್ಯರಿಂದ ಗೌರವ ನಮನ ಪೊಲೀಸ್ ಹುತಾತ್ಮ ದಿನ: ಚಾ.ನಗರದಲ್ಲಿ ಗಣ್ಯರಿಂದ ಗೌರವ ನಮನ](https://etvbharatimages.akamaized.net/etvbharat/prod-images/768-512-16709244-1066-16709244-1666337156861.jpg)
Police Martyr Day: Dignitaries pay tribute in Chamaraj nagar
ಎಸ್ಪಿ ಟಿ.ಪಿ. ಶಿವಕುಮಾರ್ ಅವರು ಜಿಲ್ಲೆಯ ಎಎಸ್ಐ ರಾಜು ಹಾಗೂ ಕಾನ್ ಸ್ಟೆಬಲ್ ಪ್ರಸಾದ್ ಸೇರಿದಂತೆ ದೇಶದಾದ್ಯಂತ ಈವರೆಗೆ ಕರ್ತವ್ಯದ ವೇಳೆ ಹುತಾತ್ಮರಾದ 264 ಮಂದಿಯ ಹೆಸರನ್ನು ಓದಿದರು.
ಇದನ್ನೂ ಓದಿ: ನನ್ನೂರಿನ ಅಭಿವೃದ್ಧಿಗೆ ಸದಾ ಸಿದ್ಧ ಎಂದ ಪುನೀತ್ ರಾಜ್ಕುಮಾರ್