ಕರ್ನಾಟಕ

karnataka

ETV Bharat / state

ಕೆರೆಯಲ್ಲಿ ಮಗುವಿನೊಂದಿಗೆ ತಾಯಿಯ ಶವ ಪತ್ತೆ: ಕಾರಣ ನಿಗೂಢ - ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ಮಗುವಿನೊಂದಿಗೆ ತಾಯಿಯ ಶವ ಪತ್ತೆ

ಬನ್ನಿ ಮರಕ್ಕೆ ಪೂಜೆ ಸಲ್ಲಿಸುವುದಾಗಿ ತೆರಳಿದ ತಾಯಿ ಹಾಗೂ ಮಗು ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ನಡೆದಿದೆ.

Mother and baby's body found in lake
ಕೆರೆಯಲ್ಲಿ ಮಗುವಿನೊಂದಿಗೆ ತಾಯಿಯ ಶವ ಪತ್ತೆ

By

Published : Jun 12, 2020, 5:33 PM IST

ಚಾಮರಾಜನಗರ: ಪೂಜೆಗೆ ಹೋಗುವುದಾಗಿ ತೆರಳಿ ಮನೆಯಿಂದ ಬಂದ ಗೃಹಿಣಿ ತನ್ನ ಮಗುವಿನೊಂದಿಗೆ ಶವವಾಗಿ ಪತ್ತೆಯಾಗಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ನಡೆದಿದೆ. ಪಾಳ್ಯ ಗ್ರಾಮದ ಸಂಗೀತಾ(23) ಹಾಗೂ ಮೂರು ವರ್ಷದ ಮಗ ಕರಣ್‍ ಮೃತ ದುರ್ದೈವಿಗಳಾಗಿದ್ದಾರೆ.

ಕೆರೆಯಲ್ಲಿ ಮಗುವಿನೊಂದಿಗೆ ತಾಯಿಯ ಶವ ಪತ್ತೆ

ಬನ್ನಿ ಮರಕ್ಕೆ ಪೂಜೆ ಸಲ್ಲಿಸುವುದಾಗಿ ತೆರಳಿದ ತಾಯಿ ಹಾಗೂ ಮಗು, ಗ್ರಾಮದ ಸಮೀಪದ ಗೀರನ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ವೃತ್ತ ನಿರೀಕ್ಷಕ ಶ್ರೀಕಾಂತ್ ಮತ್ತು ಪಿಎಸ್​​ಐ ವಿ. ಅಶೋಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details