ಡಿಸಿ ಸಿಂಧೂರಿ ಬಗ್ಗೆ ಸ್ಪೀಕರ್ ಹಾಗೂ ಸಿಎಸ್ ಗಮನಕ್ಕೆ ತರುತ್ತೇನೆ : ಸಾ.ರಾ. ಮಹೇಶ್ - ಚಾಮರಾಜನಗರ ಲೇಟೆಸ್ಟ್ ಸುದ್ದಿ
ರೋಹಿಣಿ ಸಿಂಧೂರಿ ವರ್ತನೆ ಬಗ್ಗೆ ಸ್ಪೀಕರ್ ಹಾಗೂ ಸರ್ಕಾರ ಮುಖ್ಯ ಕಾರ್ಯದರ್ಶಿ ಗಮನಕ್ಕೆ ತರುತ್ತೇನೆ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದ್ದಾರೆ.
ಶಾಸಕ ಸಾ.ರಾ.ಮಹೇಶ್
ಚಾಮರಾಜನಗರ : ನಿನ್ನೆ ನಡೆದ ಮೈಸೂರಿನ ಘಟನೆಗೆ ಸಂಬಂಧಿಸಿದಂತೆ ಡಿಸಿ ರೋಹಿಣಿ ಸಿಂಧೂರಿ ಬಗ್ಗೆ ಸ್ಪೀಕರ್ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತರುತ್ತೇನೆ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.