ಚಾಮರಾಜನಗರ :ರಾಷ್ಟ್ರ ನಾಯಕರೊಬ್ಬರ ಬ್ಯಾನರ್ಗೆ ಅಪಮಾನಗೊಳಿಸಿ ಮತೀಯ ದ್ವೇಷ ಹುಟ್ಟು ಹಾಕಲು ಕಿಡಿಗೇಡಿಗಳು ಹುನ್ನಾರ ನಡೆಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬೆಳಚವಾಡಿ ಗ್ರಾಮದಲ್ಲಿ ನಡೆದಿದೆ. ಕೆಲ ದಿನಗಳ ಹಿಂದೆಯಷ್ಟೇ ರಾಷ್ಟ್ರನಾಯಕರ ಜಯಂತಿ ಸಂದರ್ಭದಲ್ಲಿ ಗ್ರಾಮದಲ್ಲಿ ಹಾಕಲಾಗಿದ್ದ ದೊಡ್ಡ ಕಟೌಟ್‌ಗೆ ಗುರುವಾರ ತಡರಾತ್ರಿ ಕೆಲ ಕಿಡಿಗೇಡಿಗಳು ಅಪಮಾನಗೊಳಿಸಿದ್ದಾರೆ.
ರಾಷ್ಟ್ರನಾಯಕರ ಬ್ಯಾನರ್ಗೆ ಅಪಮಾನ : ಮತೀಯ ದ್ವೇಷ ಹರಡಲು ಹುನ್ನಾರ? - ಬೇಗೂರು ಠಾಣೆ ಪೊಲೀಸರ ತನಿಖೆ
ಸದ್ಯ ಗ್ರಾಮಸ್ಥರು ಈ ಬಗ್ಗೆ ಆಕ್ರೋಶ ಹೊರ ಹಾಕಿದ್ದು ಕಿಡಿಗೇಡಿಗಳನ್ನು ಪತ್ತೆ ಹಚ್ಚುವಂತೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಬೇಗೂರು ಠಾಣೆ ಪೊಲೀಸರು ಭೇಟಿ ನೀಡಿದ್ದು, ಇನ್ನೂ ಈ ಬಗ್ಗೆ ದೂರು ಕೂಡ ದಾಖಲಾಗಿದೆ..
ರಾಷ್ಟ್ರನಾಯಕರ ಭಾವಚಿತ್ರಕ್ಕೆ ಅಪಮಾನ:ಮತೀಯ ದ್ವೇಷ ಹರಡಲು ಹುನ್ನಾರ?
ಸದ್ಯ ಗ್ರಾಮಸ್ಥರು ಈ ಬಗ್ಗೆ ಆಕ್ರೋಶ ಹೊರ ಹಾಕಿದ್ದು ಕಿಡಿಗೇಡಿಗಳನ್ನು ಪತ್ತೆ ಹಚ್ಚುವಂತೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಬೇಗೂರು ಠಾಣೆ ಪೊಲೀಸರು ಭೇಟಿ ನೀಡಿದ್ದು, ಇನ್ನೂ ಈ ಬಗ್ಗೆ ದೂರು ಕೂಡ ದಾಖಲಾಗಿದೆ.
ಇದನ್ನೂ ಓದಿ:ಗಣೇಶ ದೇವಸ್ಥಾನದ ಮುಂದೆ ಹೊತ್ತಿ ಉರಿದ ಕಾರು.. ಮೂರು ಮಕ್ಕಳು ಸೇರಿ ಕುಟುಂಬದ ಐವರು ಸಜೀವ ದಹನ!