ಚಾಮರಾಜನಗರ: ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವುದರಿಂದ ಇಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ನಗರಕ್ಕೆ ದಿಢೀರ್ ಆಗಮಿಸಿ ಅಧಿಕಾರಿಗಳ ಸಭೆ ನಡೆಸಿದ್ದಾರೆ.
ಕೊರೊನಾಗೆ ಕೈಗೊಂಡಿರುವ ಕ್ರಮಗಳು, ನಿಯಂತ್ರಣಕ್ಕೆ ಕೈಗೊಳ್ಳಲೇಬೇಕಾದ ತುರ್ತು ಕ್ರಮಗಳ ಕುರಿತು ಡಿಸಿ, ಎಸ್ಪಿ ಹಾಗೂ ಜಿಪಂ ಅಧ್ಯಕ್ಷೆ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.