ಕೊಳ್ಳೇಗಾಲ:ಮಾಸ್ಕ್ ದಿನ ಹಾಗೂ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ 50ನೇ ಜನ್ಮದಿನದ ಪ್ರಯುಕ್ತ ಚಾಮರಾಜನಗರ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಪೌರ ಕಾರ್ಮಿಕರ ಅಮ್ಮನ್ ಕಾಲೊನಿಗೆ ಮಾಸ್ಕ್ ಹಾಗೂ ಸಾನಿಟೈಸರ್ ವಿತರಿಸಿದರು.
ಕೊಳ್ಳೇಗಾಲ: ರಾಹುಲ್ ಗಾಂಧಿ ಜನ್ಮದಿನ: ಮಾಸ್ಕ್ ವಿತರಿಸಿದ ಕಾಂಗ್ರೆಸ್ - Mask Distribution by Congress
ರಾಹುಲ್ ಗಾಂಧಿ ಅವರ ಹುಟ್ಟುಹಬ್ಬದ ಪ್ರಯುಕ್ತ ಚಾಮರಾಜನಗರ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಅಮ್ಮನ್ ಕಾಲೊನಿಗೆ ಮಾಸ್ಕ್ ಹಾಗೂ ಸಾನಿಟೈಸರ್ ವಿತರಿಸಿದರು.
![ಕೊಳ್ಳೇಗಾಲ: ರಾಹುಲ್ ಗಾಂಧಿ ಜನ್ಮದಿನ: ಮಾಸ್ಕ್ ವಿತರಿಸಿದ ಕಾಂಗ್ರೆಸ್ Mask Distribution by Congress](https://etvbharatimages.akamaized.net/etvbharat/prod-images/768-512-7682516-1017-7682516-1592562359660.jpg)
ಮಾಸ್ಕ್ ವಿತರಣೆ
ಮನೆ ಮನೆಗೂ ತೆರಳಿದ ಯುವ ಕಾಂಗ್ರೆಸ್ ಪದಾಧಿಕಾರಿಗಳು, ಮಾಸ್ಕ್ ಹಾಗೂ ಸಾನಿಟೈಸರ್ನ ಪ್ರಾಮುಖ್ಯತೆ ಹಾಗೂ ಅವಶ್ಯಕತೆ ಕುರಿತು ಜಾಗೃತಿ ಮೂಡಿಸಿದರು.
ಮಾಸ್ಕ್ ವಿತರಿಸಿದ ಕಾಂಗ್ರೆಸ್
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ದೊರೈರಾಜ್, ಕೊರೊನಾ ಸಮಯದಲ್ಲಿ ಪೌರ ಕಾರ್ಮಿಕರ ಸುರಕ್ಷತೆ ಹಿತದೃಷ್ಟಿಯಿಂದ ಮಾಸ್ಕ್ ನೀಡುತ್ತಿದ್ದೇವೆ. 3,000 ಮಾಸ್ಕ್ ಹಂಚಿದ್ದೇವೆ. ಹಾಗೆಯೇ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.