ಚಾಮರಾಜನಗರ: ಡಿಸ್ಕವರಿ ಚಾನೆಲ್ನಲ್ಲಿ ಪ್ರಸಾರವಾಗುವ ಜನಪ್ರಿಯ ಶೋ 'ಮ್ಯಾನ್ ವರ್ಸಸ್ ವೈಲ್ಡ್'ನಲ್ಲಿ ಸೂಪರ್ ಸ್ಟಾರ್ ರಜನಿಕಾತ್ರ ವಿಶೇಷ ಸಂಚಿಕೆಯ ಟೀಸರ್ ಬಿಡುಗಡೆಯಾಗಿದೆ.
ಹುಲಿ ಘರ್ಜನೆ-ತಲೈವಾ ನಗು... ಮ್ಯಾನ್ ವರ್ಸಸ್ ವೈಲ್ಡ್ನ ವಿಶೇಷ ಸಂಚಿಕೆಯ ಟೀಸರ್ ರಿಲೀಸ್ - 40 ಸೆಕೆಂಡ್ ಗಳ ಟೀಸರ್ ನಲ್ಲಿ ಬುಲೆಟ್ ಏರಿ ಬರುವ ಸಾಹಸಿಗ ಬೇರ್ ಗ್ರಿಲ್ಸ್
ಡಿಸ್ಕವರಿ ಚಾನೆಲ್ನಲ್ಲಿ ಪ್ರಸಾರವಾಗುವ ಜನಪ್ರಿಯ ಶೋ 'ಮ್ಯಾನ್ ವರ್ಸಸ್ ವೈಲ್ಡ್'ನಲ್ಲಿ ಸೂಪರ್ ಸ್ಟಾರ್ ರಜನಿಕಾತ್ರ ವಿಶೇಷ ಸಂಚಿಕೆಯ ಟೀಸರ್ ಬಿಡುಗಡೆಯಾಗಿದೆ.
![ಹುಲಿ ಘರ್ಜನೆ-ತಲೈವಾ ನಗು... ಮ್ಯಾನ್ ವರ್ಸಸ್ ವೈಲ್ಡ್ನ ವಿಶೇಷ ಸಂಚಿಕೆಯ ಟೀಸರ್ ರಿಲೀಸ್ kn_cnr_01_rajini_av_7202614](https://etvbharatimages.akamaized.net/etvbharat/prod-images/768-512-6222375-thumbnail-3x2-mn.jpg)
ಹುಲಿ ಘರ್ಜನೆ-ತಲೈವಾ ನಗು, ಮ್ಯಾನ್ ವರ್ಸಸ್ ವೈಲ್ಡ್ನ ವಿಶೇಷ ಸಂಚಿಕೆಯ ಟೀಸರ್ ರಿಲೀಸ್!
ಹುಲಿ ಘರ್ಜನೆ-ತಲೈವಾ ನಗು... ಮ್ಯಾನ್ ವರ್ಸಸ್ ವೈಲ್ಡ್ನ ವಿಶೇಷ ಸಂಚಿಕೆಯ ಟೀಸರ್ ರಿಲೀಸ್
40 ಸೆಕೆಂಡ್ಗಳ ಟೀಸರ್ನಲ್ಲಿ ಬುಲೆಟ್ ಏರಿ ಬರುವ ಸಾಹಸಿಗ ಬೇರ್ ಗ್ರಿಲ್ಸ್ ಹಾಗೂ ಹುಲಿ ಘರ್ಜನೆ ಮತ್ತು ರಜಿನಿಯ ನಗುವಿದ್ದು ಸಾಕಷ್ಟು ಕೂತೂಹಲ ಕೆರಳಿಸಿದೆ. ಜೊತೆಗೆ ಮಾರ್ಚ್ 23ರ ರಾತ್ರಿ 8ಕ್ಕೆ ವಿಶೇಷ ಸಂಚಿಕೆ ಪ್ರಸಾರಗೊಳ್ಳಲಿದೆ ಎಂದು ಡಿಸ್ಕವರಿ ಚಾನೆಲ್ ಅಧಿಕೃತ ಟ್ವಿಟರ್ ಅಕೌಂಟ್ನಲ್ಲಿ ತಿಳಿಸಲಾಗಿದೆ. ಟೀಸರ್ನಲ್ಲಿ ರಜಿನಿಯವರ ಮುಖ ತೋರಿಸದೇ ಅವರ ನಗುವಿನ ಶಬ್ಧವನ್ನು ಬಳಸಿಕೊಂಡಿರುವುದು ತಲೈವಾ ಅಭಿಮಾನಿಗಳು ಕಾತರದಿಂದ ಕಾಯುವಂತೆ ಮಾಡಿದೆ.
TAGGED:
ಹುಲಿ ಘರ್ಜನೆ-ತಲೈವಾ ನಗು