ಕರ್ನಾಟಕ

karnataka

ETV Bharat / state

ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಜಿಂಕೆಗಳ ಬೇಟೆ.. ತಲೆ ಮರೆಸಿಕೊಂಡಿದ್ದ ಆರೋಪಿ ಸೆರೆ - Bandipur of Gundlupet Taluk

ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಜಿಂಕೆ ಬೇಟೆಯಾಡಿ ತಲೆ ಮರೆಸಿಕೊಡಿದ್ದ ಆರೋಪಿಯನ್ನ ಗುರುವಾರ ವಲಯಾರಣ್ಯಾಧಿಕಾರಿ ನವೀನ್ ಕುಮಾರ್ ತಂಡ ಬಂಧಿಸಿದೆ.

Man arrested for hunting deer
ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಜಿಂಕೆ ಬೇಟೆ..ಓರ್ವ ಅರೆಸ್ಟ್

By

Published : Apr 24, 2020, 12:08 PM IST

ಚಾಮರಾಜಗರ:ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ಜಿಂಕೆ ಬೇಟೆಯಾಡಿ ತಲೆ ಮರೆಸಿಕೊಡಿದ್ದ ಆರೋಪಿಯನ್ನ ವಲಯಾರಣ್ಯಾಧಿಕಾರಿ ನವೀನ್ ಕುಮಾರ್ ತಂಡ ಬಂಧಿಸಿದೆ.

ಹಗ್ಗದಹಳ್ಳ ಗ್ರಾಮದ ಕೃಷ್ಣ ಬಂಧಿತ ಆರೋಪಿ. ಈತ ಮತ್ತು ಸಹಚರರು ಏಪ್ರಿಲ್ 17ರಂದು ಮೂರು ಜಿಂಕೆಗಳನ್ನು ಬೇಟೆಯಾಡಿ, ಮಾಂಸ ಹಂಚಿಕೊಂಡಿದ್ದರು. ವಿಷಯ ತಿಳಿದ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ 7 ಮಂದಿಯನ್ನ ಬಂಧಿಸಿದ್ದರು. ಒಬ್ಬ ತಲೆ ಮರೆಸಿಕೊಂಡಿದ್ದು, ಆತನನ್ನ ನಿನ್ನೆ ಬಂಧಿಸಲಾಗಿದೆ.

ABOUT THE AUTHOR

...view details